(ನ್ಯೂಸ್ ಕಡಬ) newskadaba.com ಕಡಬ, ಫೆ. 19. ಇಲ್ಲಿನ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಮೋಕ್ಷಿತ್ ಬಿ ಎಂಬಾತ ಇನ್‌ಸ್ಪೇರ್ ಅವರ್ಡ್ ಗೆ ಆಯ್ಕೆಯಾಗಿದ್ದಾನೆ. ಇವನಿಗೆ ಶಾಲಾ ವಿಜ್ಞಾನ ಶಿಕ್ಷಕಿಯಾದ ಕುಮಾರಿ ಕಾವ್ಯಶ್ರೀ ಡಿ ಮಾರ್ಗದರ್ಶನ ನೀಡಿರುತ್ತಾರೆ. ಈತ ಪಂಜದ ಬೊಳ್ಳಾಜೆ ಸತೀಶ್ ಬಿ ಹಾಗೂ ಕಲಾವತಿ ದಂಪತಿಗಳ ಪುತ್ರ.
ಕಡಬ: ಸರಸ್ವತೀ ವಿದ್ಯಾಲಯದ ಮೋಕ್ಷಿತ್ ಬಿ ಇನ್ ಸ್ಪೇರ್ ಅವಾರ್ಡ್ ಗೆ ಆಯ್ಕೆ
