ಗಣಿ ಇಲಾಖೆಯ ಅಧೀನದಿಂದ ಕಡಲಾಚೆಯ ಪರಿಶೋಧನೆ- ವಿಚಾರ ಸಂಕಿರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 13. ಭಾರತ ಸರ್ಕಾರದ ಗಣಿ ಇಲಾಖೆ ಅಧೀನದ ಭಾರತೀಯ ಭೂವೈಜ್ಞಾನಿಕ ಸರ್ವೆ, ಮಂಗಳೂರು ವಿಭಾಗದ ವತಿಯಿಂದ ಕಡಲಾಚೆಯ ಪರಿಶೋಧನೆ (Offshore Exploration: synergies and opportunties) ಕುರಿತ ವಿಚಾರ ಸಂಕಿರಣ ನಗರದಲ್ಲಿ ಫೆಬ್ರವರಿ 15ರಂದು  ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ

ನಗರದ ಹೋಟೆಲ್ ಓಷಿಯನ್ ಪರ್ಲ್ ಸಭಾಂಗಣದಲ್ಲಿ ನಡೆಯುವ ಕಾರ್ಯಾಗಾರವನ್ನು ಭಾರತ ಸರ್ಕಾರದ ಗಣಿ ಇಲಾಖೆ ಕಾರ್ಯದರ್ಶಿ ವಿ.ಎಲ್. ಕಾಂತಾರಾವ್ ಉದ್ಘಾಟಿಸಲಿದ್ದಾರೆ. ಕಾರ್ಯಗಾರದಲ್ಲಿ ವಿವಿಧ ವಿಷಯಗಳ ತಜ್ಞರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Also Read  ಇಸ್ಲಾಂ ಧಾರ್ಮಿಕ ಭಾವನೆಗೆ ನಿಂದನೆ ಆರೋಪಿಯನ್ನು ಬಂಧಿಸುವಂತೆ ಆಗ್ರಹ ► ನಾಳೆ ಪ್ರತಿಭಟನೆ: ಕಡಬ ಬಂದ್ ಗೆ ಕರೆ, ವರ್ತಕರಲ್ಲಿ ಮನವಿ

error: Content is protected !!
Scroll to Top