ನಾಳೆ (ಡಿ.17) ಮರ್ಧಾಳದಲ್ಲಿ ಎನ್’ಡಿಎಸ್ ಬಿರಿಯಾನಿ ಪ್ಯಾಲೇಸ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಡಿ.16. ಬೆಳೆಯುತ್ತಿರುವ ಮರ್ಧಾಳ ಪೇಟೆಯ ಮಸೀದಿ ಬಿಲ್ಡಿಂಗ್ ನಲ್ಲಿ ಎನ್’ಡಿಎಸ್ ಬಿರಿಯಾನಿ ಪ್ಯಾಲೇಸ್ ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ಜ್ಯೂಸ್ ಕೌಂಟರ್ ನಾಳೆ (ಡಿ.17 ಭಾನುವಾರ) ಶುಭಾರಂಭಗೊಳ್ಳಲಿದೆ.

ಬಿರಿಯಾನಿ, ಚೈನೀಸ್ ಫಾಸ್ಟ್ ಫುಡ್, ಚಿಕನ್ ತಂದೂರಿ, ಚಿಕನ್ ಟಿಕ್ಕಾ, ಶವರ್ಮಾ, ಫ್ರೆಶ್ ಜ್ಯೂಸ್, ಐಸ್ ಕ್ರೀಮ್ ಗಳು ದೊರೆಯಲಿದ್ದು, ಶುಭಾರಂಭದ ಪ್ರಯುಕ್ತ ಭಾನುವಾರದಂದು 100 ರೂ.ಗೆ 2 ಶವರ್ಮಾ ಆಫರ್ ಇರಲಿದೆ.‌ 300 ರೂ ಮೇಲ್ಪಟ್ಟ ಖರೀದಿಗೆ 5 ಕಿ.ಮೀ. ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ ಸೌಲಭ್ಯ ಇರಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  "ಫೆವಿಕಲ್" ಯಕ್ಷಗಾನ ಜಾಹಿರಾತು ವಿರುದ್ದ ಕರಾವಳಿಯಲ್ಲಿ ಆಕ್ರೋಶ ➤ ಜಾಹಿರಾತು ಹಿಂಪಡೆದು ಕರಾವಳಿಗರಲ್ಲಿ ಬಹಿರಂಗವಾಗಿ ಕ್ಷಮೆಗೆ ಶಾಸಕ ಕಾಮತ್ ಆಗ್ರಹ

error: Content is protected !!
Scroll to Top