ಸ್ಥಳೀಯ ಸುದ್ದಿಗಳಲ್ಲಿ ಒಂದು ಹೊಸ ಮೈಲಿಗಲ್ಲು ► ಕನಿಷ್ಠ ಅಂತರದಲ್ಲಿ ಗರಿಷ್ಠ ಓದುಗರ ಬಳಗದೊಂದಿಗೆ ‘ನ್ಯೂಸ್ ಕಡಬ’ ಸುದ್ದಿ ಜಾಲತಾಣ

(ನ್ಯೂಸ್ ಕಡಬ) newskadaba.com ಕಡಬ, ಫೆ.09. ಸ್ಥಳೀಯ ಸುದ್ದಿಗಳಿಗೆ ಮಹತ್ವವನ್ನು ನೀಡಿ ಕಡಬ ತಾಲೂಕನ್ನು ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿರುವ ಅಂತರ್ಜಾಲ ಸುದ್ದಿ ಸಂಸ್ಥೆ ‘newskadaba.com’ ಇದೀಗ ಹೊಸತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ.

2016 ರ ಜೂನ್ 03 ರಂದು ಆರಂಭವಾದ ಈ ಸಂಸ್ಥೆಯು ಕೆಲವೇ ತಿಂಗಳುಗಳಲ್ಲಿ ಹಲವು ತಾಂತ್ರಿಕ ತೊಂದರೆಗಳಿಂದಾಗಿ ಕೆಲಕಾಲ ಸ್ಥಗಿತಗೊಂಡಿತ್ತು. ನಂತರ 2017 ಜೂನ್ 07 ರಂದು ನೂತನ ತಂತ್ರಜ್ಞಾನದೊಂದಿಗೆ ಆರಂಭಗೊಂಡು ಇದೀಗ ಕಡಬ ಪರಿಸರದಲ್ಲಿ ಮನೆಮಾತಾಗಿದೆ. ಆರಂಭದಲ್ಲಿ ಒಂದು ಸಾವಿರದಿಂದ ಎರಡು ಸಾವಿರದಷ್ಟಿದ್ದ ನಮ್ಮ ಓದುಗರ ಸಂಖ್ಯೆ, ಇಂದು ದಿನಂಪ್ರತಿ ಸರಾಸರಿ 15 ಸಾವಿರದಿಂದ 20 ಸಾವಿರದಷ್ಟು ಓದುಗರನ್ನು ಹೊಂದಿದೆ. ಓದುಗ ಬಳಗದಲ್ಲಿ 2018 ಫೆಬ್ರವರಿ 07 ರಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಕೇವಲ 24 ಗಂಟೆಗಳಲ್ಲಿ 58505 ಓದುಗರು ನ್ಯೂಸ್ ವೆಬ್‌ಸೈಟನ್ನು ವೀಕ್ಷಿಸಿದ್ದಾರೆ‌. ಇದಿಷ್ಟೇ ಅಲ್ಲದೆ ಫೇಸ್‌ಬುಕ್‌ ಹಾಗೂ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ಮೂಲಕ ಹಲವರು ನಮ್ಮ ನ್ಯೂಸ್ ಗಳನ್ನು ಓದಿದ್ದಾರೆ.

Also Read  ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಕಾಂಗ್ರೆಸ್ ಗೆ ಗುಡ್ ಬೈ...!

ನ್ಯೂಸ್ ಕಡಬದ ಪ್ರತೀ ಕ್ಷಣದ ನ್ಯೂಸ್ ಲಿಂಕ್ ಗಳಿಗಾಗಿ ನಮ್ಮ ಮೊಬೈಲ್ ಸಂಖ್ಯೆ 9743 493 943 ಯನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿದ ನಂತರ ನಿಮ್ಮ ಹೆಸರನ್ನು ವಾಟ್ಸಪ್ ನಲ್ಲಿ ಬರೆದು ಕಳುಹಿಸಿ. ನಮ್ಮ ನಂಬರನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿದ್ದರೆ ಮಾತ್ರ ನಿಮಗೆ ನ್ಯೂಸ್ ತಲುಪುತ್ತದೆ. ಇಲ್ಲದಿದ್ದಲ್ಲಿ ನ್ಯೂಸ್ ಲಿಂಕ್ ತಲುಪುವುದಿಲ್ಲ. ಫೇಸ್‌ಬುಕ್ ಮೂಲಕವೂ ನ್ಯೂಸ್ ಗಳನ್ನು ಪಡೆಯಬಹುದಾಗಿದ್ದು, ಫೇಸ್‌ಬುಕ್‌ ನಲ್ಲಿ https://m.facebook.com/NewsKadaba24x7/ ಕ್ಲಿಕ್ ಮಾಡಿ ನಮ್ಮ ಪೇಜನ್ನು ಲೈಕ್ ಮಾಡಿ.

ನ್ಯೂಸ್ ಕಡಬದಲ್ಲಿ ಸುದ್ದಿ, ಶುಭಾಶಯ ಹಾಗೂ ಜಾಹೀರಾತುಗಳನ್ನು ನೀಡಲು ಇಚ್ಛಿಸುವವರು ನಮ್ಮ ದೂರವಾಣಿ ಸಂಖ್ಯೆ 9743493943 ಅಥವಾ newskadaba@gmail.com ನ್ನು ಸಂಪರ್ಕಿಸಬಹುದು.

Also Read  ?? ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡರ ಪುತ್ರನ ಮನೆಗೆ ನುಗ್ಗಿದ ಕಳ್ಳರು ➤ ಸುಮಾರು 75 ಪವನ್ ಹಾಗೂ ಐದು ಲಕ್ಷ ರೂ ನಗದು ಕಳವು

error: Content is protected !!
Scroll to Top