ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬ್ರೈಟ್ ಭಾರತ್ ನ ಹೊಸ ಸ್ಕೀಮ್; ಜನ ಸಮಾನ್ಯರಿಗೆ ತಲುಪುವ ವಿಶಿಷ್ಟ ಯೋಜನೆ, ಹಣ ಕಟ್ಟಿದ ಪ್ರತಿಯೊಬ್ಬರಿಗೂ ಖಚಿತ ಬಹುಮಾನ

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 05. ಬ್ರೈಟ್ ಭಾರತ್, ಜನ ಸಮಾನ್ಯರ ಕನಸುಗಳಿಗೆ ಬಣ್ಣ ತುಂಬಲಿದ್ದು ಸಮಾಜದ ಕಟ್ಟ ಕಡೆಯ ಜನರಿಗೂ ಇದು ಆಶಾಕಿರಣವಾಗಲಿದೆ. ಖಂಡಿತಾ ತಮಗೂ ನಮ್ಮ ಜೊತೆಯಾಗುವ ಮೂಲಕ ನಿಮ್ಮ ಕನಸುಗಳಿಗೆ ಬ್ರೈಟ್ ತುಂಬಬಹುದು.

ಪುತ್ತೂರಿನ ಇತಿಹಾಸದಲ್ಲಿ ಎಂದಿಗೂ ಕಂಡು ಕೇಳರಿಯದಂತಹ ಅಮೋಘ ಹೊಸ ಚಿಂತನೆಗಳೊಂದಿಗೆ ಬ್ರೈಟ್ ಭಾರತ್ ತಮ್ಮ ಮುಂದೆ ಬಂದಿದೆ. ಇದರ ನೂತನ ಯೋಜನೆಯಲ್ಲಿ ಒಂದಾದ ಸ್ಕೀಮ್ ಯೋಜನೆ ಬಡ ಸಾಮಾನ್ಯ ಜನರಿಗೆ ಖಂಡಿತವಾಗಿಯೂ ಒಂದು ಒಳ್ಳೆಯ ಯೋಜನೆ. ಹಾಗಾದರೆ ಈ ಸ್ಕೀಮ್ ಯಾವ ರೀತಿ ಇರಲಿದೆ ಎಂಬುದನ್ನು ಕೆಳಗಿನಲ್ಲಿರುವ ಬ್ರೈಟ್ ಭಾರತ್ ವಾಟ್ಸಾಪ್ ಗ್ರೂಪಿನ ಲಿಂಕ್ ಮುಕಾಂತರ ಗ್ರೂಪಿಗೆ ಜಾಯಿನ್ ಆಗಿ ಅಲ್ಲಿರುವ ಅಡ್ಮಿನ್ ಗಳ ಜತೆ ಮುಕ್ತವಾಗಿ ತಮಗೆ ಮಾತನಾಡಬಹುದು. ಒಟ್ಟು 20 ಕಂತುಗಳಿದ್ದು, ಒಂದು ಕಂತಿನ ಮೊತ್ತ ಒಂದು ಸಾವಿರ ರೂಪಾಯಿಗಳು. ಒಮ್ಮೆ ಡ್ರಾ ಆದರೆ ಮತ್ತೆ ಹಣ ಕಟ್ಟಬೇಕೆಂದಿಲ್ಲ. ತಿಂಗಳಿಗೆ ಕಟ್ಟುವ 1000 ರೂಪಾಯಿಗಳಿಂದ 4 ಮನೆಗಳು ಸೇರಿ ಬೈಕ್, ಆಕ್ಟಿವಾ, ಕಾರು ಹಾಗೂ ನಗದನ್ನು ನಿಮ್ಮದಾಗಿಸಿಕೊಳ್ಳಬಹುದು. ಇನ್ನು 20 ಡ್ರಾ ಆಗಿಯೂ ತಮ್ಮ ಹೆಸರು ಬಂದಿಲ್ಲ ಅಂದರೆ ನೀವು ಕಟ್ಟಿದ ಹಣಕ್ಕೆ ಅದೇ ಮೌಲ್ಯದ ಅತ್ಯಾಕರ್ಷಕ ಬಹುಮಾನಗಳನ್ನು ತಾವೇ ಆಯ್ಕೆ ಮಾಡಿ ಪಡೆದುಕೊಳ್ಳಬಹುದು. ಇನ್ನು ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ಘೋಷಿಸಿದ ಬ್ರೈಟ್ ಭಾರತ್, ತನ್ನ ನೂತನ ಕಚೇರಿಯ ಉದ್ಘಾಟನಾ ನಿಮಿತ್ತ ನವೆಂಬರ್ ತಿಂಗಳ ಪೇಮೆಂಟ್ ನ್ನು ಅಕ್ಟೋಬರ್ 5 ರ ಒಳಗಾಗಿ ಪಾವತಿಸುವ ಗ್ರಾಹಕರಿಗೆ ಮೂರು ಚಿನ್ನದ ಉಂಗುರ ಸಹಿತ ಒಂದು ಬೈಕ್ ಗೆಲ್ಲುವ ಸುವರ್ಣವಕಾಶವನ್ನು ಕೂಡಾ ನೀಡಿದೆ.

Also Read  ಕಾಟಿಪಳ್ಳ: ಯುವಕನ ಬರ್ಬರ ಕೊಲೆ ಪ್ರಕರಣ ► ಮುಲ್ಕಿ ನೌಷಾದ್ ತಂಡದ ಬಂಧನ

ನೀವು ಹೇಗೆ ಈ ಸ್ಕೀಮ್ ಗೆ ಸೇರ್ಪಡೆಯಾಗಬಹುದು.?
ಕೆಳಗೆ ನೀಡಿದ ನಂಬರ್ ಗೆ ತಮ್ಮ ಹೆಸರು ವಿಳಾಸ ಮತ್ತು ತಮ್ಮ ವಾಟ್ಸಪ್ ಮೊಬೈಲ್ ನಂಬರ್ ಗಳನ್ನು ನೀಡುವುದರ ಮೂಲಕ ನೀವು ಬ್ರೈಟ್ ಭಾರತದ ಜೊತೆಯಾಳಾಗಬಹುದು. ಇದು ಸಂಪೂರ್ಣ 100% ನೈಜ ಸಂಸ್ಥೆಯಗಿದ್ದು, ನೀವು ಆರಾಮವಾಗಿ ಈ ಸ್ಕೀಮ್ ಗೆ ಸೇರ್ಪಡೆಯಾಗಬಹುದು. ಮಾಹಿತಿಗಾಗಿ 8151010041 ನಂಬರ್ ನ್ನು ಸಂಪರ್ಕಿಸಬಹುದು. ಈ ಸಂಸ್ಥೆಯ ವಾಟ್ಸಾಪ್ ಗ್ರೂಪಿಗೆ ಸೇರ್ಪಡೆಯಾಗಲು ಬಯಸುವವರು ಈ ಗೆಳಗಿನ
https://chat.whatsapp.com/H6ZiViaT4HJCCuRBcr826n ಲಿಂಕ್ ಮೂಲಕ ಸೇರಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಕಾರು ಚಲಾಯಿಸುತ್ತಿದ್ದ ವೇಳೆ ರಕ್ತದೊತ್ತಡ ಹೆಚ್ಚಾಗಿ ಮರಕ್ಕೆ ಢಿಕ್ಕಿ ➤ ಕಡಬ ಕಾಲೇಜಿನ ಉಪನ್ಯಾಸಕರಿಗೆ ಗಾಯ

error: Content is protected !!
Scroll to Top