SIIMA ಅವಾರ್ಡ್ಸ್ 2023; ಯಶ್,ರಕ್ಷಿತ್ ಶೆಟ್ಟಿ ಸಹಿತ ಕನ್ನಡದ ಹಲವರಿಗೆ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ದುಬೈ, ಸೆ. 16. ದುಬೈನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡದ ಹಲವು ನಟರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.


ಸ್ಯಾಂಡಲ್ ವುಡ್ ವಿಭಾಗದಲ್ಲಿ ಬಂದಿರುವ ಪ್ರಶಸ್ತಿಗಳು ಹೀಗಿವೆ-

ಕೆಜಿಎಫ್ 2 – ಯಶ್
ರಿಷಬ್ ಶೆಟ್ಟಿ – ಅತ್ಯುತ್ತಮ ನಟ (ಕ್ರಿಟಿಕ್ಸ್)
ಭುವನ್ ಗೌಡ – ಅತ್ಯುತ್ತಮ ಛಾಯಾಗ್ರಾಹಕ (ಕೆಜಿಎಫ್ 2)
ಚಾರ್ಲಿ 777- ಅತ್ಯುತ್ತಮ ಸಿನಿಮಾ,
ಪೃಥ್ವಿ ಶಾಮನೂರು – ಅತ್ಯುತ್ತಮ ಉದಯೋನ್ಮುಖ ನಟ (ಪದವಿ ಪೂರ್ವ),
ಪವನ್ ಒಡೆಯರ್ – ಡೊಳ್ಳು ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ಮಾಣ,
ದಿಗಂತ್ – ಗಾಳಿಪಟ 2 ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ,
ಕಿರಣ್ ರಾಜ್ – ಚಾರ್ಲಿ ಸಿನಿಮಾಗಾಗಿ ಅತ್ಯುತ್ತಮ ನಿರ್ದೇಶಕ
ಕೆಜಿಎಫ್ 2 – ಶ್ರೀನಿಧಿ ಶೆಟ್ಟಿ ಅತ್ಯುತ್ತಮ ನಟಿ
ಕ್ರಿಟಿಕ್ಸ್ ಅತ್ಯುತ್ತಮ ನಟಿ ಪ್ರಶಸ್ತಿ ಕಾಂತಾರ ಚಿತ್ರ – ಸಪ್ತಮಿ ಗೌಡ.

Also Read  ಮೂಕ ಪ್ರಾಣಿಯ ಹತ್ಯೆ ➤ ದುಷ್ಕರ್ಮಿಗಳಿಗೆ ಕಾದಿದೆ ಕಠಿಣ ಶಿಕ್ಷೆ

error: Content is protected !!
Scroll to Top