ಬ್ಲೌಸ್ ಹಾಕದೇ ಸೀರೆಯಲ್ಲೇ ಮೈ ಮುಚ್ಚಿಕೊಂಡ ಸಾನಿಯಾ ಅಯ್ಯರ್- ಫೋಟೋ ವೈರಲ್

(ನ್ಯೂಸ್ ಕಡಬ) newskadaba.com  ಬೆಂಗಳೂರು, ಸೆ. 15. ಕನ್ನಡ ಕಿರುತೆರೆ ನಟಿ ಸಾನಿಯಾ ಅಯ್ಯರ್ ತನ್ನ ಸಹಜ ಸೌಂದರ್ಯವನ್ನು ಬಿಗ್ ಬಾಸ್ ಸೀಸನ್ 9ರಲ್ಲಿ ತೋರಿಸಿ, ಇದೀಗ ಮತ್ತೆ ಸೀರೆ ಉಟ್ಟು ಪಡ್ಡೆ ಹುಡುಗರ ನಿದ್ದೆಗೆ ಕುತ್ತು ತಂದಿದ್ದಾಳೆ.

ಸದ್ಯ ಬ್ಲೌಸ್ ಹಾಕದೇ ಬೆನ್ನು ಕಾಣುವಂತೆ ಸೀರೆಯುಟ್ಟ ಸಾನಿಯಾ ಅಯ್ಯರ್, ಸೊಂಟ ಬಳುಕಿಸಿ, ಹೊಕ್ಕಳಿಗೆ ಆಭರಣದ ಅಲಂಕಾರ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹರಿಯ ಬಿಟ್ಟಿದ್ದಾರೆ. ಹಾಲು ಗಲ್ಲದ ಸಾನಿಯಾ ಈ ಮೊದಲೇ ಬಾಲಿವುಡ್‌ನ ಡಬೂ ರತ್ನಾನಿ ಕಲ್ಪನೆಯಲ್ಲಿ ಸ್ಪೆಷಲ್ ಫೋಟೋ ಶೂಟ್ ಕೂಡ ಮಾಡಿಸಿದ್ರು. ಅದಕ್ಕೆ ಕೆಲವು ಉತ್ತಮ ಪ್ರತಿಕ್ರಿಯೆಗಳ ಜೊತೆಗೆ ನೆಗೆಟಿವ್ ಕಮೆಂಟ್ಸ್ ಕೂಡ ಬಂದಿತ್ತು. ಇದೀಗ ಇತ್ತ ಮಾಡರ್ನ್ ಅಲ್ಲದ ಅತ್ತ ತೀರ ಸಿಂಪಲ್ ಅಲ್ಲದ ಫೋಟೋ ಶೂಟ್ ಗಳಲ್ಲಿ ಕಾಣಿಸಿಕೊಂಡ ಸಾನಿಯಾ ಸೋಷಿಯಲ್ ಮೀಡಿಯಾದಲ್ಲಿ ಹೊಸ ಕಿಚ್ಚು ಹಚ್ಚಿದ್ದಾರೆ.

Also Read  ಬಾವಿಗೆ ಬಿದ್ದು ಚಿರತೆ ಮೃತ್ಯು

error: Content is protected !!
Scroll to Top