(ನ್ಯೂಸ್ ಕಡಬ) newskadaba.com ಕಡಬ, ಆ.30. ಕಡಬ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಆಂಜನೇಯ ರೆಡ್ಡಿಯವರನ್ನು ವರ್ಗಾಯಿಸಲಾಗಿದ್ದು, ನೂತನ ಸಬ್ ಇನ್ಸ್‌ಪೆಕ್ಟರ್ ಆಗಿ ಅಭಿನಂದನ್ ಎಂ.ಎಸ್. ಅವರನ್ನು ನೇಮಿಸಲಾಗಿದೆ.
ಕಡಬ ಠಾಣಾ ಎಸ್ಐ ಆಂಜನೇಯ ರೆಡ್ಡಿ ದಿಢೀರ್ ವರ್ಗಾವಣೆ ➤ ನೂತನ ಎಸ್ಐ ಅಭಿನಂದನ್ ಎಂ.ಎಸ್. ಕರ್ತವ್ಯಕ್ಕೆ ಹಾಜರು
