ಭಾರತದ ಹಿರಿಯ ಆನೆ 89 ವರ್ಷದ ಬಿಜುಲಿ ಪ್ರಸಾದ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಅಸ್ಸಾಂ, ಆ. 22. ಅಸ್ಸಾಂನಲ್ಲಿದ್ದ ಭಾರತದ ಅತ್ಯಂತ ಹಿರಿಯ ಸಾಕಾನೆ ಬಿಜುಲಿ ಪ್ರಸಾದ್ ನಿನ್ನೆ ಸಾವನ್ನಪ್ಪಿದೆ.


ಅಸ್ಸಾಂನ ಸೋನಿತ್ ಪುರ ಜಿಲ್ಲೆಯ ಬೆಹಾಲಿ ಟೀ ಎಸ್ಟೇಟ್ ನಲ್ಲಿದ್ದ ಈ ಆನೆಗೆ 89 ವರ್ಷ ವಯಸ್ಸಾಗಿತ್ತು. ವಯೋ ಸಹಜ ಸಮಸ್ಯೆಯಿಂದಾಗಿ ಬಿಜುಲಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿ ವಿಲಿಯಮ್ಸನ್ ಮಾಗೊರ್ ಗ್ರೂಪ್ ಕಂಪೆನಿಗೆ ಸೇರಿದ ಬೆಹಾಲಿ ಟೀ ಎಸ್ಟೇಟ್ ನಲ್ಲಿ ಈ ಆನೆ ಹಲವು ವರ್ಷಗಳಿಂತ ವಾಸವಾಗಿತ್ತು.

Also Read  ದೇಶದ ಅತೀ ದೊಡ್ಡ ಕೋವಿಡ್ ಕೇರ್​ ಸೆಂಟರ್​ ಸೋಮವಾರದಿಂದ ಆರಂಭ ➤ BBMP ಆಯುಕ್ತ ಮಂಜುನಾಥ್ ಪ್ರಸಾದ್

error: Content is protected !!
Scroll to Top