(ನ್ಯೂಸ್ ಕಡಬ)newskadaba.com ಲಕ್ನೋ, ಆ.07. ಅತ್ತೆ-ಮಾವ ತವರು ಮನೆಗೆ ಹೋಗಲು ಬಿಡಲಿಲ್ಲವೆಂದು ಬೇಸರಗೊಂಡು ನವ ವಿವಾಹಿತೆಯೊಬ್ಬಳು ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ .
ಮೃತ ನಿಶಾ ಅವರ ಪತಿ ನೌಕಾಪಡೆಯ ಉದ್ಯೋಗಿಯಾಗಿದ್ದರು. ಅವರು ಕರ್ತವ್ಯಕ್ಕೆ ಸೇರಲು ಹೋದ ನಂತರ ನಿಶಾ ತವರು ಮನೆಗೆ ಹೋಗಲು ಬಯಸಿದ್ದಳು. ಆದರೆ ಅತ್ತೆ ಮಾವ ನಿರಾಕಸಿದರು ಎಂದು ವರದಿ ತಿಳಿಸಿದೆ.
