ಮಕ್ಕಳ ಮೃತಪಟ್ಟ ಹಿನ್ನೆಲೆ- ಕೆಮ್ಮು ಔಷಧ ಉತ್ಪಾದನೆಗೆ ನಿಷೇಧ ಹೇರಿದ ಸರಕಾರ

(ನ್ಯೂಸ್ ಕಡಬ) newskadaba.com ಕ್ಯಾಮರೂನ್, ಆ. 03. ನಗರದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೆಮ್ಮು ಸಿರಪ್ ತಯಾರಿಕೆಗೆ ಸರ್ಕಾರ ನಿರ್ಬಂಧ ಹಾಕಿದೆ.

ಮಕ್ಕಳ ಸಾವಿಗೆ ಕಾರಣವಾದ ಕೆಮ್ಮು ಸಿರಪ್ ನ ತಯಾರಿಕೆಯನ್ನು ನಿಲ್ಲಿಸುವಂತೆ ಕೇಂದ್ರೀಯ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್, ಮಧ್ಯಪ್ರದೇಶ ರಾಜ್ಯ ಡ್ರಗ್ ಕಂಟ್ರೋಲರ್ ರೀಮನ್ ಲ್ಯಾಬ್ಸ್‌ ಗೆ ಆದೇಶಿಸಿರುವುದಾಗಿ ವರದಿಯೊಂದು ತಿಳಿಸಿದೆ.

 

ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಮೃತಪಟ್ಟ ನಂತರ ಅಧಿಕಾರಿಗಳು ಇಂದೋರ್‌ನ ಎಂಎಸ್ ರೈಮನ್ ಲ್ಯಾಬ್ಸ್‌ನಲ್ಲಿ ತಪಾಸಣೆ ನಡೆಸಿದರು.

error: Content is protected !!
Scroll to Top