16 ವರ್ಷದ ಬಾಲಕಿಯ ಅಪಹರಿಸಿ ರೇಪ್ – ಆರೋಪಿ 15 ವರ್ಷದ ಬಾಲಕ ವಶಕ್ಕೆ !!

(ನ್ಯೂಸ್ ಕಡಬ)newskadaba.com ಬಲ್ಲಿಯಾ, ಜು.28. ನೆರೆಮನೆಯ ಹದಿಹರೆಯದ ಹುಡುಗಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ 15 ವರ್ಷದ ಹುಡುಗನನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರಪ್ರದೇಶದ ಬಲ್ಲಿಯಾ ಪೊಲೀಸರು ತಿಳಿಸಿದ್ದಾರೆ. ಕಳವಳಕಾರಿ ಘಟನೆ ಸಂಬಂಧ 16 ವರ್ಷದ ಬಾಲಕಿಯ ತಾಯಿ ದೂರು ದಾಖಲಿಸಿದ್ದರು.


ಆಕೆಯ ಆರೋಪಗಳ ಪ್ರಕಾರ, ಹುಡುಗ ಜುಲೈ 19 ರಂದು ಮಗಳನ್ನು ಅಪಹರಿಸಿದ್ದಾನೆ. ”ಅಪ್ರಾಪ್ತ ವಯಸ್ಕ ಬಾಲಕಿಯನ್ನು ಆರೋಪಿಯ ಮನೆಯ ಸಮೀಪದಿಂದ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಹುಡುಗಿಯ ಗುರುತಿನ ಮೇಲೆ ನಾವು ಆರೋಪಿ ಹುಡುಗನನ್ನು ಹಿಡಿದಿದ್ದೇವೆ ಎಂದು ಸ್ಟೇಷನ್ ಹೌಸ್ ಆಫೀಸರ್ ರಾಜ್ ಕಪೂರ್ ಸಿಂಗ್ ಹೇಳಿದ್ದಾರೆ. ಬಾಲಕನನ್ನು ಬಂಧಿಸಿ ಐಪಿಸಿ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಆತನನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದು ಸಿಂಗ್ ಹೇಳಿದರು.

Also Read  ಜನವರಿಯ ಮೊದಲ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ - ರಾಮಲಿಂಗಾ ರೆಡ್ಡಿ           

error: Content is protected !!
Scroll to Top