ಕಡಬ: ಶೌಚಾಲಯದಲ್ಲಿ ವೀಡಿಯೋ ಚಿತ್ರಿಕರಣ ಪ್ರಕರಣ – ಉನ್ನತ ಮಟ್ಟದ ತನಿಖೆಗೆ ಒತ್ತಾಯ

(ನ್ಯೂಸ್ ಕಡಬ)newskadaba.com ಕಡಬ, ಜು.28. ಕಾಲೇಜೊಂದರ ಶೌಚಾಲಯದಲ್ಲಿ ಗುಪ್ತ ಕ್ಯಾಮರ ಅಳವಡಿಸಿ ವೀಡಿಯೋ ಚಿತ್ರಿಕರಣ ಮಾಡಿದ ಮೂವರು ವಿದ್ಯಾರ್ಥಿಗಳನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕಡಬ ಮಾತೃಶಕ್ತಿ ಪ್ರಮುಖ ಪ್ರಮೀಳಾ ಲೋಕೇಶ್ ಅವರು ಆಗ್ರಹಿಸಿದ್ದಾರೆ.


ಹಿಂದೂಗಳ ಮೇಲೆ ನಿರಂತರವಾಗಿ ಹೀನ ಕೃತ್ಯಗಳು ನಡೆಯುತ್ತಿದ್ದು, ಈ ಮದ್ಯೆ ಮುಸ್ಲಿಂ ಸಮುದಾಯದ ಯುವತಿಯರಿಂದ ಇಂತಹ ಕೃತ್ಯ ನಡೆದಿರುವುದು ನಾಚಿಗೇಡಿತನವಾಗಿದ್ದು, ಇದರ ಹಿಂದಿರುವ ವ್ಯಕ್ತಿಗಳನ್ನು ಸೂಕ್ತ ತನಿಖೆಗೆ ಒಳಪಡಿಸಬೇಕು ಅಲ್ಲದೆ ಈ ಮೂವರು ವಿದ್ಯಾರ್ಥಿನಿಯರಿಗೆ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ ಎನ್ನಲಾಗಿದೆ.

Also Read  ಉಡುಪಿ: ಭಿಕ್ಷೆ ಬೇಡಿ ಮಗುವಿನ‌ ಚಿಕಿತ್ಸೆಗೆ ನೆರವಾದರು ಮಂಗಳಮುಖಿಯರು

error: Content is protected !!
Scroll to Top