ಶೌಚಾಲಯಗಳಲ್ಲಿ ಮೊಬೈಲ್ ಇಟ್ಟು ಶೂಟಿಂಗ್ ➤ ಮೂವರು ಮುಸ್ಲಿಂ ವಿದ್ಯಾರ್ಥಿನಿರ ಅಮಾನತು

(ನ್ಯೂಸ್ ಕಡಬ)newskadaba.com ಉಡುಪಿ, ಜು.22. ಖಾಸಗಿ ನೇತ್ರ ಚಿಕಿತ್ಸಾಲಯ ಹಾಗೂ ನರ್ಸಿಂಗ್ ಹೋಮ್ ನ ಹೆಂಗಸರ ಶೌಚಾಲಯದಲ್ಲಿ ಮೊಬೈಲ್ ಫೋನ್ ಅಡಗಿಸಿಟ್ಟು ವಿಡಿಯೋ ಚಿತ್ರಿಸಿ ವೈರಲ್ ಮಾಡುತ್ತಿದ್ದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಿರುವ ಘಟನೆ ವರದಿಯಾಗಿದೆ.


ಮುಸ್ಲಿಂ ಹುಡುಗಿಯರು ಶೌಚಾಲಯಗಳಲ್ಲಿ ಕ್ಯಾಮರಾ ಇಟ್ಟು ಹಿಂದೂ ವಿದ್ಯಾರ್ಥಿನಿರು ಶೌಚಾಲಯಕ್ಕೆ ಹೋದಾಗ ಶೂಟಿಂಗ್ ಮಾಡುತ್ತಿದ್ದರು. ನಂತರ ಅದನ್ನು ಯುವಕನೊಬ್ಬನಿಗೆ ಕಳುಹಿಸುತ್ತಿದ್ದರು. ಈತ ವಾಟ್ಸಾಪ್ ಗ್ರೂಪ್ ಮತ್ತಿತರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುತ್ತಿದ್ದ ಎನ್ನಲಾಗಿದೆ.

Also Read  ಅದ್ಯಪಾಡಿ: ಸುಮಾರು 1300 ಲೋಡ್ ಅಕ್ರಮ ಮರಳು ದಾಸ್ತಾನು ಪತ್ತೆ

error: Content is protected !!
Scroll to Top