ಸುಗಮ ಸಂಚಾರಕ್ಕೆ ಪರ್ಯಾಯ ನಿಲುಗಡೆಗೆ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 21. ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನವಭಾರತ್ ಸರ್ಕಲ್ ನಿಂದ ಡೊಂಗರಕೇರಿ ಕಟ್ಟೆವರೆಗಿನ ಸುಮಾರು 75 ಮೀಟರ್ ಉದ್ದದ ರಸ್ತೆಯನ್ನು ಪರ್ಯಾಯ ನಿಲುಗಡೆ (ಆಲ್ಟರ್ನೇಟಿವ್ ಪಾರ್ಕಿಂಗ್)ಯನ್ನಾಗಿ ಘೋಷಿಸಿ ಮಂಗಳೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಅವರು ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ 116ರಂತೆ ಪ್ರದತ್ತವಾದ ಅಧಿಕಾರ ಚಲಾಯಿಸಿ ಈ ಆದೇಶ ಹೊರಡಿಸಿದ್ದಾರೆ.

Also Read  ಸುಳ್ಯ ವಿಖಾಯ ತಂಡದಿಂದ ಕಲ್ಲುಗುಂಡಿ ಪೇಟೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

error: Content is protected !!
Scroll to Top