ಖಲಿಸ್ತಾನಿಗಳ ದಾಳಿ ವಿರೋಧಿಸಿ ಭಾರತೀಯರ ಪ್ರತಿಭಟನೆ

(ನ್ಯೂಸ್ ಕಡಬ)newskadaba.com ಅಮೇರಿಕಾ, ಜು.18. ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ದೂತವಾಸ ಕಚೇರಿ ಮೇಲೆ ಇತ್ತೀಚೆಗೆ ಖಲಿಸ್ತಾನಿ ಬೆಂಬಲಿಗರು ದಾಳಿ ಖಂಡಿಸಿ ಭಾರತೀಯ ಸಮುದಾಯದವರು ಮೌನ ಪ್ರತಿಭಟನೆ ನಡೆಸಿದ್ದಾರೆ.


ಸ್ಯಾನ್‌ ಫ್ರಾನ್ಸಿಸ್ಕೊದ ದೂತವಾಸ ಕಚೇರಿ ಎದುರು ಭಾರತವನ್ನು ಬೆಂಬಲಿಸಿ ನೂರಾರು ಭಾರತೀಯ ಸಮುದಾಯದವರು ಬೃಹತ್‌ ಮೌನ ರ್ಯಾಲಿ ನಡೆಸಿದ್ದಾರೆ. ಇನ್ನು ಇದೇ ವೇಳೆ ದಾಳಿಯನ್ನು ಉಗ್ರರ ಕೃತ್ಯವೆಂದು ಹಾಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Also Read  96 ಲೀಟರ್ ರಕ್ತದಾನ ಮಾಡಿ ಮಾನವೀಯತೆ ಮೆರೆದ 80 ವರ್ಷದ ಅಜ್ಜಿ.!

error: Content is protected !!
Scroll to Top