ನೀವು ವಾಸಕ್ಕೆ ಯೋಗ್ಯವಾದ ಉತ್ತಮ ಮನೆ ಹುಡುಕುತ್ತಿದ್ದೀರಾ..? ಕಡಬದಲ್ಲಿ ತಲೆಯೆತ್ತಿ ನಿಂತಿದೆ ಸುಸಜ್ಜಿತ ವಸತಿ ನಿಲಯ ‘ಗ್ರೀನ್ ಫೀಲ್ಡ್ ಎನ್’ಕ್ಲೇವ್’

(ನ್ಯೂಸ್ ಕಡಬ) newskadaba.com ಕಡಬ, ಜು.15. ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಸುಸಜ್ಜಿತ ವಸತಿ ನಿಲಯವೊಂದು ತಲೆಯೆತ್ತಿ ನಿಂತಿದ್ದು, ಬಾಡಿಗೆಗೆ ಬುಕ್ಕಿಂಗ್ ಆರಂಭಗೊಂಡಿದೆ.

ಕಡಬದ ಕಳಾರ ಮಾರುತಿ ಸುಝುಕಿ ಕಾರುಗಳ ಶೋರೂಂ ಮಾಂಡವಿ ಮೋಟಾರ್‌ ಪಕ್ಕದಲ್ಲೇ ಶಾಂತ ಮತ್ತು ಆಹ್ಲಾದಕರ ವಾತಾವರಣದಲ್ಲಿ ಸುಸಜ್ಜಿತ ಕಾರ್ ಪಾರ್ಕಿಂಗ್ ಹಾಗೂ ಸಿಸಿಟಿವಿ ಭದ್ರತಾ ವ್ಯವಸ್ಥೆಯೊಂದಿಗೆ 1BHK ಮತ್ತು 2BHK ಗಳನ್ನು ಒಳಗೊಂಡ ಅತ್ಯಾಧುನಿಕ ಸುಸಜ್ಜಿತ ಮನೆಗಳಿದ್ದು, ದಿನ ಬಾಡಿಗೆ, ವಾರ ಬಾಡಿಗೆ ಹಾಗೂ ತಿಂಗಳ ಬಾಡಿಗೆಗೆ ಲಭ್ಯವಿದೆ. ಕೈಗೆಟುಕುವ ಬಾಡಿಗೆಯಲ್ಲಿ ಉತ್ತಮವಾದ ಮನೆಗಳನ್ನು ನೀವು ಹುಡುಕುತ್ತಿದ್ದರೆ ಇಂದೇ 9656493552 ಅಥವಾ 9480486227 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕಾಸರಗೋಡು: ಅಪರಿಚಿತ ಯುವಕನ ಮೃತದೇಹ ಪತ್ತೆ

error: Content is protected !!
Scroll to Top