ಕಡಬ: ಪಿಲ್ಯ ಫ್ಯಾಷನ್‌ನ ಲಕ್ಕೀ ಕೂಪನ್ ಫಲಿತಾಂಶ ➤ ಪ್ರಥಮ ರಫೀಕ್, ದ್ವಿತೀಯ ಮನೋಜ್ ಗೆ ಒಲಿದ ಬಹುಮಾನ

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಇಲ್ಲಿನ ಮುಖ್ಯರಸ್ತೆಯ ಬಾಬು ಟವರ್‌ನಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪುರುಷರ, ಮಹಿಳೆಯರ ಹಾಗೂ ಮಕ್ಕಳ ಸುಸಜ್ಜಿತ ವಸ್ತ್ರ ಮಳಿಗೆ ‘ಪಿಲ್ಯ ಫ್ಯಾಷನ್‌’ನಲ್ಲಿ ಗ್ರಾಹಕರಿಗೆ ಕಲ್ಪಿಸಲಾಗಿದ್ದ ಲಕ್ಕೀ ಕೂಪನ್ ಫಲಿತಾಂಶದಲ್ಲಿ ಪ್ರಥಮ ಬಹುಮಾನ ಕಲರ್ ಟಿವಿಯನ್ನು ರಫೀಕ್ ಮರ್ಧಾಳ ತನ್ನದಾಗಿಸಿಕೊಂಡಿದ್ದು, ದ್ವಿತೀಯ ಬಹುಮಾನ ಮಕ್ಕಳ ಬೈಸಿಕಲ್ ನ್ನು ಮನೋಜ್ ಕಲ್ಲುಗುಡ್ಡೆ ಗೆದ್ದುಕೊಂಡಿದ್ದಾರೆ.

ಕಳೆದೆರಡು ತಿಂಗಳ ಹಿಂದೆ 1,000/- ಮೇಲ್ಪಟ್ಟ ಖರೀದಿಗೆ ಲಕ್ಕೀ ಕೂಪನ್ ನೀಡಲಾಗಿತ್ತು. ಪ್ರಥಮ, ದ್ವಿತೀಯ ಹಾಗೂ ಇತರ ಹತ್ತು ಮಂದಿ ವಿಜೇತದಾರರಿಗೆ ಆಕರ್ಷಕ ಬಹುಮಾನ ಘೋಷಿಸಲಾಗಿತ್ತು. ಅದರಂತೆ ಮೋಹನ, ಸಂಧ್ಯಾ, ಹಮೀದ್ ಮರ್ಧಾಳ, ಸನಾ ಹೊಸ್ಮಠ, ಆನ್ಸೀ ಕಡಬ, ರಝಾಕ್ ರೆಂಜಾಲ, ರಝಿಯಾ, ಆದಿಲ್ ಅಫನ್ ಪೊರಂತ್, ರತ್ನಾ ಕುಟ್ರುಪ್ಪಾಡಿ, ರಫೀಕ್ ಹತ್ತು ಆಕರ್ಷಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ‌.

Also Read  ಮಸೀದಿ ನವೀಕರಣದ ವೇಳೆ ನಾಪತ್ತೆಯಾಗಿದ್ದ ಸೇರು ಪತ್ತೆ

 

error: Content is protected !!
Scroll to Top