ಕಡಬ: ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ➤ ನಾಯಕಿಯಾಗಿ ರಿದ್ದಿ ಶೆಟ್ಟಿ, ಉಪನಾಯಕಿಯಾಗಿ ಯಾನ್ವಿತಾ ಎಂ.ಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ. 19. ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯಿತು.

ವಿದ್ಯಾರ್ಥಿಗಳಿಗೆ ಪ್ರಜಾಸತಾತ್ಮಕ ಮೌಲ್ಯಗಳನ್ನು ಮನದಟ್ಟು ಮಾಡುವ ಉದ್ದೇಶದಿಂದ ನೇರ ಚುನಾವಣೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ ನೀಡಲಾಯಿತು. ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕಿಯಾಗಿ ಹತ್ತನೇ ತರಗತಿಯ ರಿದ್ದಿ ಶೆಟ್ಟಿ, ಉಪನಾಯಕಿಯಾಗಿ ಒಂಬತ್ತನೇ ತರಗತಿಯ ಯಾನ್ವಿತ ಎಂ.ಕೆ, ಜನರಲ್ ಕ್ಯಾಪ್ಟನ್ ಆಗಿ ಹತ್ತನೇ ತರಗತಿಯ ಕೃಷ್ಣಕಾರ್ತಿಕ ಯು, ಸಹಪಠ್ಯ ಚಟುವಟಿಕೆಗಳ ಕಾರ್ಯದರ್ಶಿಯಾಗಿ ಹತ್ತನೇ ತರಗತಿಯ ಅಬಿನ್ ಬೈಜು ಅವರು ಆಯ್ಕೆಗೊಂಡರು.

Also Read  ಕೇಪು ಶಾಲೆಯಲ್ಲಿ ತರಕಾರಿ ಸಂತೆ

error: Content is protected !!
Scroll to Top