(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.17. ಇಲ್ಲಿನ ಬೆಂಗರೆ-ತಣ್ಣೀರು ಬಾವಿಯಲ್ಲಿರುವ ಟ್ರೀ ಪಾರ್ಕ್ನ್ಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ತಣ್ಣೀರು ಬಾವಿ ನಿರ್ವಹಣಾ ಸಮಿತಿ ಸಭೆ ಇದೇ ಜೂ.23ರ ಸಂಜೆ 4.30ಕ್ಕೆ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಜೂ. 23ರಂದು ತಣ್ಣೀರು ಬಾವಿ ನಿರ್ವಹಣಾ ಸಮಿತಿ ಸಭೆ
