ಸಾರ್ವಜನಿಕರು ಇನ್ನುಮುಂದೆ ವಾಟ್ಸಾಪ್ ಮೂಲಕವೇ ದೂರು ನೀಡಿ ➤ ಬೆಂಗಳೂರು ಪೊಲೀಸರ ಹೊಸ ಕ್ರಮ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 15. ವಾಟ್ಸಾಪ್ ಮೂಲಕ ದೂರು ಪಡೆಯುವ ಹೊಸ ಕ್ರಮಕ್ಕೆ ಬೆಂಗಳೂರು ನಗರ ಪೊಲೀಸರು ಮುಂದಾಗಿದ್ದಾರೆ.

ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಇನ್ನು ಮುಂದೆ ನಾಗರೀಕರು ನಮ್ಮ 112 ಸೇವೆಯನ್ನು ಬೆಂಗಳೂರು ಪೊಲೀಸರ ವಾಟ್ಸಾಪ್ ನಂಬರ್ 9480801000ಗೆ ಮಾಹಿತಿ ನೀಡುವುದರ ಮೂಲಕ ಪಡೆಯಬಹುದು. ಇದು ನಮ್ಮ 112 ಸೇವೆಯನ್ನು ಉನ್ನತೀಕರಿಸಲು ಇಟ್ಟ ಮೊದಲ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

Also Read  ಬಳಕೆದಾರರಿಗೆ ಹೊಸ ಫ್ಯೂಚರ್ ಪರಿಚಯಿಸಿದ ವಾಟ್ಸ್ಅಪ್ ➤ ಅದೇನೆಂದು ತಿಳಿಯಬೇಕಾ..?

error: Content is protected !!
Scroll to Top