ಕಾಶಿಫುಲ್ ಕುಲೂಬ್ ದರ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಬೊಳ್ಳೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ ➤ ಅಧ್ಯಕ್ಷರಾಗಿ ಶೈಖುನಾ ಆರಿಫ್ ಬಾಖವಿ ಉಸ್ತಾದ್ ಕೊಪ್ಪ, ಕಾರ್ಯದರ್ಶಿಯಾಗಿ ಖಲಂದರ್ ಮೂಡಿಗೆರೆ

(ನ್ಯೂಸ್ ಕಡಬ) newskadaba.com ಹಳೆಯಂಗಡಿ, ಜೂ. 14. ಕಾಶಿಫುಲ್ ಕುಲೂಬ್ ದರ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಬೊಳ್ಳೂರು, ಹಳೆಯಂಗಡಿ ಇದರ 2023-24ರ ನೂತನ ಸಾಲಿನ ಪದಾಧಿಕಾರಿಗಳು ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನ ಅಧ್ಯಕ್ಷರಾಗಿ ಶೈಖುನಾ ಆರಿಫ್ ಬಾಖವಿ ಉಸ್ತಾದ್ ಕೊಪ್ಪ, ಉಪಾಧ್ಯಕ್ಷರಾಗಿ ಅಫ್ರಾಝ್ ಸಜಿಪ, ಕಾರ್ಯದರ್ಶಿಯಾಗಿ ಖಲಂದರ್ ಮೂಡಿಗೆರೆ, ಜೊತೆ ಕಾರ್ಯದರ್ಶಿಯಾಗಿ ತೌಸೀಫ್ ಕಕ್ಕಿಂಜೆ, ಟ್ರಶರರ್ ಆಗಿ ಅಫ್ವಾನ್ ಮು.ಪಟ್ನ ಹಾಗೂ ಸದಸ್ಯರಾಗಿ ಅಬ್ದುಲ್ ಬಾಶಿತ್ ಮುರ, ಶಾನ್ ಬೊಳ್ಳೂರು, ರಾಝಿಕ್ ಕಕ್ಕಿಂಜೆ, ಶಾಹಿದ್ ಕರಾಯ, ಅನಸ್ ಮು.ಪಟ್ನ, ಅಬ್ದುಲ್ ಬಾಶಿತ್ ಕುಂತೂರು ಹಾಗೂ ಅಝಾನ್ ಪಣಕಜೆಯವರನ್ನು ಆಯ್ಕೆ ಮಾಡಲಾಯಿತು.

Also Read  ವಿಧಾನ ಪರಿಷತ್ ಚುನಾವಣೆ: 392 ಮತಗಟ್ಟೆ, 6032 ಮತದಾರರು

error: Content is protected !!
Scroll to Top