ಹರಿಯಾಣದಲ್ಲಿ ಭೀಕರ ಹಿಟ್ & ರನ್ ಕೇಸ್.! ➤ ಇಬ್ಬರು ಮಹಿಳೆಯರು ಮೃತ್ಯು

(ನ್ಯೂಸ್ ಕಡಬ)newskadaba.com ಹರಿಯಾಣ,ಮೇ,30. ಹರಿಯಾಣದಲ್ಲಿ ಭೀಕರ ಗುದ್ದೋಡು ಪ್ರಕರಣ ದಾಖಲಾಗಿದೆ. ಯುವಕರು ರೀಲ್ಸ್​ ಮಾಡುವಾಗ ಕಾರನ್ನು ರಭಸವಾಗಿ ಮಹಿಳೆಯರಿಗೆ ಗುದ್ದಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಯುವಕರ ರೀಲ್ಸ್​ ಮಾಡುವ ಹುಚ್ಚುತನ ಇಬ್ಬರು ಮಹಿಳೆಯರನ್ನು ಬಲಿ ಪಡೆದಿದೆ. ಹರಿಯಾಣದ ಕರ್ನಾಲ್​ ಜಿಲ್ಲೆಯಲ್ಲಿ ವಾಕಿಂಗ್​ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಕಾರೊಂದು ಹಿಂಬದಿಯಿಂದ ವೇಗವಾಗಿ ಡಿಕ್ಕಿ ಹೊಡೆದು ಪರಾರಿಯಾಗಿದೆ.ಇದರಿಂದ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಮಹಿಳೆ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Also Read  ನ. 23ರಂದು ಮುಲ್ಕಿ ತಾಲೂಕು ಘೋಷಣೆ ಸಾಧ್ಯತೆ ➤ ಶಾಸಕ ಉಮಾನಾಥ್ ಕೋಟ್ಯಾನ್

 

error: Content is protected !!
Scroll to Top