ಗಾಳಿ ರಭಸಕ್ಕೆ ಕುಸಿದು ಬಿದ್ದ ಮೊಬೈಲ್​ ಟವರ್

(ನ್ಯೂಸ್ ಕಡಬ)newskadaba.com ರಾಜಸ್ಥಾನ, ಮೇ, 30. ಬಾನೆತ್ತರಕ್ಕೆ ನಿರ್ಮಿಸಿದ್ದ ಬೃಹತ್ ಮೊಬೈಲ್ ಟವರ್  ಗಾಳಿ ರಭಸಕ್ಕೆ ಉರುಳಿ ಬಿದ್ದ ಆಶ್ಚರ್ಯಕಾರಿ ಘಟನೆ ರಾಜಸ್ಥಾನದ ನಗೌರ್‌ನಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ 16 ಸೆಕೆಂಡ್‌ಗಳ ವೀಡಿಯೊ ಕ್ಲಿಪ್ ಮೊಬೈಲ್ ಟವರ್ ಎತ್ತರದಲ್ಲಿ ನಿಂತಿದೆ, ನಂತರ ಅದು ರಣಬೀಕರ ಚಂಡಮಾರುತದ ಗಾಳಿಗೆ ಅದು ಹೇಗೆ ಬೀಳುತ್ತದೆ ಎಂದು ಈ ವೀಡಿಯೊದಲ್ಲಿ ತೋರಿಸಲಾಗಿದೆ.

ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳನ್ನು ನೋಡಿದ ಜನರು ಬೇರೆ ಬೇರೆ ರೀತಿಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ವರದಿ ಯಾಗಿದೆ.

Also Read  ಐಸಿಯು- ಇಲಿಗೆ ಆಟ, ರೋಗಿಗೆ ಪ್ರಾಣಸಂಕಟ

 

 

 

error: Content is protected !!
Scroll to Top