ಯುವಕನಂತೆ ಕಾಣಲು ವರ್ಷಕ್ಕೆ 16 ಕೋಟಿ ಖರ್ಚು ಮಾಡುತ್ತಿರುವ 45 ವರ್ಷದ ವ್ಯಕ್ತಿ

(ನ್ಯೂಸ್ ಕಡಬ)newskadaba.com ನ್ಯೂಯಾರ್ಕ್, ಮೇ.24. ಅಮೆರಿಕದ 45 ವರ್ಷ ವ್ಯಕ್ತಿ ತನ್ನ ಯೌವನವನ್ನು ಮರಳಿ ಪಡೆಯಲು ಪ್ರತಿವರ್ಷ 16 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಇದರೊಂದಿಗೆ, ಅವರು ತಮ್ಮ ಮಗನ ಪ್ಲಾಸ್ಮಾ ಸಹ ಬಳಸುತ್ತಿದ್ದಾರೆ.

45 ವರ್ಷದ ಸಾಫ್ಟ್’ವೇರ್ ಡೆವಲಪರ್ ಬ್ರಿಯಾನ್ ಜಾನ್ಸನ್ 18 ವರ್ಷದ ಯುವಕನಂತೆ ಕಾಣಲು ಬಯಸುತ್ತಿದ್ದಾರೆ. ಇದಕ್ಕಾಗಿ ಪ್ಲಾಸ್ಮ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. 45 ವರ್ಷದ ಬ್ರಿಯಾನ್ ಜಾನ್ಸನ್ ತನ್ನ 17 ವರ್ಷದ ಮಗ ಟಾಲ್ಮೆಜ್​ನ ರಕ್ತವನ್ನು ಯೌವನವನ್ನು ಮರಳಿ ಪಡೆಯಲು ಬಳಸಿದ್ದಾರೆ.

Also Read  ಕೋಲ್ಕತ್ತಾ ವೈದ್ಯೆಯ ಕೇಸ್     ಎಫ್‍ಐಆರ್ ತಡವಾಗಿ ದಾಖಲಿಸಿದ್ದಕ್ಕೆ ಪೊಲೀಸರನ್ನು ತರಾಟೆ ತೆಗೆದುಕೊಂಡ ಸುಪ್ರೀಂ ಕೋರ್ಟ್

 

error: Content is protected !!
Scroll to Top