ಸಂಸದೆ ಸುಮಲತಾ​ ವಿರುದ್ಧ ಬಿಜೆಪಿ ಅಭ್ಯರ್ಥಿ ಇಂದ್ರೇಶ್ ಗಂಭೀರ ಆರೋಪ

(ನ್ಯೂಸ್ ಕಡಬ)newskadaba.com ಮಂಡ್ಯ,ಮೇ.23 ಸಂಸದೆ ಸುಮಲತಾ ಅಂಬರೀಷ್​ ಅವರ ಅನೈತಿಕ ಬೆಂಬಲದಿಂದ ಬಿಜೆಪಿಗೆ ಕಡಿಮೆ ಮತಗಳು ಬಂದಿವೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಇಂದ್ರೇಶ್​ ಗಂಭೀರ ಆರೋಪ ಮಾಡಿದ್ದಾರೆ.ಇಂದ್ರೇಶ್​ ಅವರು ಮೇಲುಕೋಟೆ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ.

ಸುಮಲತಾ ವಿರುದ್ಧ ಹರಿಹಾಯ್ದಿರುವ ಇಂದ್ರೇಶ್​, ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲ ನೀಡುತ್ತೇನೆಂದು ಹೇಳಿ, ದರ್ಶನ್​ ಪುಟ್ಟಣ್ಣಯ್ಯ ಪರ ಮಾತನಾಡಿದರು. ದರ್ಶನ್ ಗೆದ್ದರೆ ಖುಷಿ ಎಂದು ರೈತ ಸಂಘದ ಪರ ಮಾತನಾಡಿದ್ದೇ ಕೊನೆಯ ಕ್ಷಣದಲ್ಲಿ ಫಲಿತಾಂಶ ಮೇಲೇ ಪರಿಣಾಮ ಬೀರಿತು ಎಂದು ಇಂದ್ರೇಶ್​ ಆರೋಪಿಸಿದ್ದಾರೆ.

Also Read  ರಾಜ್ಯದಲ್ಲಿ ಕೊರೋನಾ ಟಫ್ ರೂಲ್ಸ್ ➤ ವೀಕೆಂಡ್ ಫುಲ್‌ ಕರ್ಫ್ಯೂ, ಉಳಿದ ದಿನ ನೈಟ್ ಕರ್ಫ್ಯೂ

 

 

 

error: Content is protected !!
Scroll to Top