ಪೊಲೀಸ್‌ ಜೀಪ್‌ ಮೇಲೆ ಹತ್ತಿ ರೀಲ್ಸ್‌ ಮಾಡಿದ ಯುವಕರು.!

(ನ್ಯೂಸ್ ಕಡಬ)newskadaba.com ಕ್ನೋ,ಮೇ.20 ಖಾಕಿ ತೊಟ್ಟ ಪೊಲೀಸರು ಎಂದರೆ ಕೆಲವರಿಗೆ ಭಯ. ಆದರೆ ಇಬ್ಬರು ಯುವಕರು ಪೊಲೀಸರ ಗಾಡಿಯನ್ನೇ ಬಳಸಿಕೊಂಡು ರೀಲ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ.ಉತ್ತರ ಪ್ರದೇಶದ ಕಾನ್ಪುರದ ಬಜಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕಮಿಷನರ್‌ ಪೊಲೀಸ್‌ ಜೀಪ್‌ ನ ಮೇಲೆ ಇಬ್ಬರು ಯುವಕರು ಕೂತು ಇನ್ಸ್ಟ್ರಾಗ್ರಾಮ್‌ ರೀಲ್ಸ್‌ ಮಾಡಿದ್ದಾರೆ. ಪೊಲೀಸ್‌ ಜೀಪ್‌ ನ್ನು ರಿಪೇರಿಗೆಂದು ಗ್ಯಾರೇಜ್‌ ನಲ್ಲಿ ಇಟ್ಟಾಗ ಯುವಕರು ಇದನ್ನು ಬಳಸಿ ಈ ರೀತಿ ಮಾಡಿದ್ದಾರೆ. ಇಬ್ಬರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸಿಪಿ ಸಿಸಮೌ ಶಿಖರ್ ಹೇಳಿದ್ದಾರೆ.

Also Read  ಕಾಂತಾರ’  ಚಿತ್ರತಂಡಕ್ಕೆ ಸುಪ್ರೀಂ ಕೋರ್ಟ್ ನಿಂದ ಬಿಗ್ ರಿಲೀಫ್

 

error: Content is protected !!
Scroll to Top