ಭಾರತೀಯ ಬ್ಯಾಂಕರ್ ನನ್ನು ಕದ್ದ ರೈಫಲ್ ನಿಂದ ಗುಂಡಿಕ್ಕಿ ಕೊಂದ ಉಗಂಡಾ ಪೊಲೀಸ್

(ನ್ಯೂಸ್ ಕಡಬ)newskadaba.com ಉಗಂಡಾ, ಮೇ.17. ಭಾರತೀಯ ಮೂಲದ ಬ್ಯಾಂಕರ್ ನನ್ನು ತಾನು ಕದ್ದ ತಂದ ಎಕೆ-47 ಅಸಾಲ್ಟ್ ರೈಫಲ್‌ ನಿಂದ ಕರ್ತವ್ಯದಲ್ಲಿಲ್ಲದ ಪೊಲೀಸ್ ಓರ್ವ ಗುಂಡಿಕ್ಕಿ ಕೊಂದ ಭೀಕರ ಘಟನೆ ಉಗಾಂಡಾದ ರಾಜಧಾನಿ ಕಂಪಲಾದಲ್ಲಿ ನಡೆದಿದೆ.

ಮೃತರನ್ನು39 ವರ್ಷದ ಉತ್ತಮ್ ಭಂಡಾರಿ ಎಂದು ಗುರುತಿಸಲಾಗಿದೆ ಪೊಲೀಸ್ ಪೇದೆ 30 ವರ್ಷದ ಇವಾನ್ ವಾಬ್ವೈರ್ ಬಂಧಿತ ಆರೋಪಿಯಾಗಿದ್ದಾನೆ.

 

error: Content is protected !!
Scroll to Top