ಮಂಗಳೂರು: ಸೈನಿಕ ಎಂದು ನಂಬಿಸಿ ವ್ಯಕ್ತಿಗೆ ಹಣ ವಂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.17. ಯೋಧ ಎಂದು ಹೇಳಿ ಬಾಡಿಗೆಗೆ ಫ್ಲ್ಯಾಟ್ ಪಡೆಯುವುದಾಗಿ‌‌ ನಂಬಿಸಿ ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ವ್ಯಕ್ತಿಯೋರ್ವರು ಬೆಂಗಳೂರಿನಲ್ಲಿ ಬಾಡಿಗೆಗೆ ಫ್ಲ್ಯಾಟ್ ಇರುವ ಬಗ್ಗೆ ವೆಬ್ ಸೈಟ್ ಒಂದರಲ್ಲಿ ಜಾಹೀರಾತು ನೀಡಿದ್ದರು.

ಅದನ್ನು ಗಮನಿಸಿದ ವ್ಯಕ್ತಿಯೋರ್ವ ತನ್ನನ್ನು ಸೈನಿಕ ದೀಪಕ್ ಪವಾರ್ ಎಂದು ಹೇಳಿ ಬೆಂಗಳೂರಿಗೆ ವರ್ಗಾವಣೆಯಾಗಿರುವುದಾಗಿ ತಿಳಿಸಿ ಫ್ಲ್ಯಾಟ್ ಖರೀದಿಸುತ್ತೇನೆ ಎಂದು ಹೇಳಿಕೊಂಡಿದ್ದಾನೆ.

Also Read  ಆಧುನಿಕ‌ ಜೀವ ರಕ್ಷಕ ಸವಲತ್ತುಗಳಿರುವ 65 ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿದ ಸಿಎಂ

 

error: Content is protected !!
Scroll to Top