ಉಡುಪಿ: ಕಾರ್ಕಳ 8ನೇ ಸುತ್ತು ➤ ಸುನೀಲ್ ಕುಮಾರ್ಗೆ ಮುನ್ನಡೆ

(ನ್ಯೂಸ್ ಕಡಬ)Newskadaba.com ಉಡುಪಿ, ಮೇ.13. ಕಾಪು, ಬೈಂದೂರು, ಕಾರ್ಕಳ, ಕುಂದಾಪುರ 5 ವಿಧಾನಸಭಾ ಕ್ಷೇತ್ರಗಳಿದ್ದು, ಸದ್ಯ ಮತ ಎಣಿಕೆ ನಡೆಯುತ್ತಿದೆ.
ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಎಷ್ಟು ಮತಗಳನ್ನು ಗಳಿಸಿದ್ದಾರೆ, ಯಾರು ಮುನ್ನಡೆಯಲ್ಲಿದ್ದಾರೆ ಎಂಬ ವಿವರ ಇಲ್ಲಿದೆ:


ಉಡುಪಿ:
ಬಿಜೆಪಿ – ಯಶ್ ಪಾಲ್ ಸುವರ್ಣ – 5360 (ಮುನ್ನಡೆ)
ಕಾಂಗ್ರೆಸ್ – ಪ್ರಸಾದ್ ಕಾಂಚನ್ – 4666

ಕಾಪು:
ಬಿಜೆಪಿ – ಸುರೇಶ್ ಗುರ್ಮೆ – 29785 (ಮುನ್ನಡೆ)
ಕಾಂಗ್ರೆಸ್ – ವಿನಯ ಕುಮಾರ್ ಸೊರಕೆ – 23282

ಕಾರ್ಕಳ:
ಬಿಜೆಪಿ – ಸುನೀಲ್ ಕುಮಾರ್ – 39886 (ಮುನ್ನಡೆ)
ಕಾಂಗ್ರೆಸ್ – ಉದಯ್ ಕುಮಾರ್ ಶೆಟ್ಟಿ – 37895
ಪಕ್ಷೇತರ – ಪ್ರಮೋದ್ ಮುತಾಲಿಕ್ – 2432

Also Read  ಸುಳ್ಯ: ಕೆರೆಗೆ ಬಿದ್ದು ಕೃಷಿಕ ಮೃತ್ಯು

ಕುಂದಾಪುರ:
ಬಿಜೆಪಿ – ಕಿರಣ್ ಕುಮಾರ್ ಕೋಡ್ಗಿ – 5970 (ಮುನ್ನಡೆ)
ಕಾಂಗ್ರೆಸ್ – ದಿನೇಶ್ ಹೆಗ್ಡೆ – 3418

ಬೈಂದೂರು:
ಬಿಜೆಪಿ – ಗುರುರಾಜ್ ಶೆಟ್ಟಿ ಗಂಟಿಹೊಳೆ – 3696
ಕಾಂಗ್ರೆಸ್ – ಗೋಪಾಲ ಪೂಜಾರಿ – 5643 (ಮುನ್ನಡೆ)

error: Content is protected !!
Scroll to Top