ಗೂಗಲ್ ವಾರ್ಷಿಕ ಸಮ್ಮೇಳನ ➤ ಬಹುನಿರೀಕ್ಷಿತ ಗ್ಯಾಜೆಟ್ ಬಿಡುಗಡೆ ಸಾಧ್ಯತೆ

(ನ್ಯೂಸ್ ಕಡಬ)newskadaba.com ಕ್ಯಾಲಿಫೋರ್ನಿಯಾ, ಮೇ.11. ಗೂಗಲ್ ನ ವಾರ್ಷಿಕ ಡೆವಲಪರ್ ಸಮ್ಮೇಳನ ‘Google I/O 2023’ ಇಂದು ರಾತ್ರಿ 10:30ರಿಂದ ಕ್ಯಾಲಿಫೋರ್ನಿಯಾದಲ್ಲಿ ಕಾರ್ಯಕ್ರಮ ನಡೆಯಲಿದೆ.

ಗೂಗಲ್ 2008ರಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು ಇದರಲ್ಲಿ ಕಂಪನಿಯ ಹೊಸ ಗ್ಯಾಜೆಟ್‌ & ತಂತ್ರಜ್ಞಾನದ ಅಪ್‌ಡೇಟ್‌ಗಳನ್ನು ರಿಲೀಸ್‌ ಮಾಡಲಾಗುತ್ತದೆ. ಅದರಂತೆ ಕಂಪನಿಯು ಬಹುನಿರೀಕ್ಷಿತ Google Pixel 7A ಸ್ಮಾರ್ಟ್‌ಫೋನ್, Google Pixel Fold ಸ್ಮಾರ್ಟ್‌ಫೋನ್, Google Pixel ಟ್ಯಾಬ್ಲೆಟ್, Android 14 ಆಪರೇಟಿಂಗ್ ಸಿಸ್ಟಮ್ ಮತ್ತು Google AI ವೈಶಿಷ್ಟ್ಯಗಳನ್ನು ಪರಿಚಯಿಸಬಹುದು ಎಂದು ವರದಿಯಾಗಿದೆ.

Also Read  ಆಂಧ್ರದ ರಾಜ್ಯಪಾಲರಾಗಿ ನಿವೃತ್ತ ನ್ಯಾ.ಅಬ್ದುಲ್‌ ನಜೀರ್‌ ಪ್ರಮಾಣ ವಚನ ಸ್ವೀಕಾರ

 

error: Content is protected !!
Scroll to Top