ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ.!

(ನ್ಯೂಸ್ ಕಡಬ)Newskadaba.com ಮಂಗಳೂರು,ಮೇ.10 2023ರ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ ಅಪರಾಹ್ನ 1 ಗಂಟೆವರೆಗೆ ಕ್ರಮವಾಗಿ 44.16% ಮತ್ತು 47.79%ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಬೈಂದೂರು – 45.43ಕುಂದಾಪುರ – 49.5%, ಉಡುಪಿ -46.49%, ಕಾಪು – 49%ಕಾರ್ಕಳ – 49.13% ರಷ್ಟು ಮತದಾನವಾಗಿದೆ.ಬೆಳ್ತಂಗಡಿ 44.82%, ಮಂಗಳೂರು 43.85%, ಮಂಗಳೂರು ಉತ್ತರ 43.43%, ಮಂಗಳೂರು ದಕ್ಷಿಣ 38.44ಮೂಡುಬಿದಿರೆ,44.45%ಬಂಟ್ವಾಳ46.53% , ಸುಳ್ಯ 45.1% ಪುತ್ತೂರು47.47% ರಷ್ಟು ಮತದಾನವಾಗಿದೆ.

Also Read  ಗುಂಡ್ಯ: ಮೋರಿಗೆ ಢಿಕ್ಕಿ ಹೊಡೆದ ಸ್ವಿಫ್ಟ್ ಕಾರು ➤ ಚಾಲಕ ಮೃತ್ಯು, ಓರ್ವನಿಗೆ ಗಾಯ

 

 

 

 

error: Content is protected !!
Scroll to Top