ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಕೇಶ್ ಸಾವಂತ್ ಅರೆಸ್ಟ್‌…!

(ನ್ಯೂಸ್ ಕಡಬ)Newskadaba.com ಮುಂಬೈ,ಮೇ.10 ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್‌ ನಟಿ ರಾಖಿ ಸಾವಂತ್ ಸಹೋದರ ರಾಕೇಶ್ ಸಾವಂತ್ ಅನ್ನು ಮುಂಬೈ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.ಮಾಹಿತಿಯ ಪ್ರಕಾರ, ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಖಿ ಸಾವಂತ್ ಸಹೋದರ ರಾಕೇಶ್ ಸಾವಂತ್ ಅನ್ನು ಓಶಿವಾರ ಪೊಲೀಸರು ಬಂಧಿಸಿದ್ದಾರೆ.

ಬಂಧನದ ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 2020 ರಲ್ಲಿ ಉದ್ಯಮಿಯೊಬ್ಬರು ರಾಕೇಶ್ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಮೂರು ವರ್ಷಗಳ ಹಿಂದೆ ಜೈಲು ಸೇರಬೇಕಾಯಿತು. ಇದಾದ ನಂತರ, ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರು ಉದ್ಯಮಿಗೆ ಹಣವನ್ನು ಹಿಂದಿರುಗಿಸುವ ಷರತ್ತಿನ ಮೇಲೆ ನ್ಯಾಯಾಲಯ ಅವರಿಗೆ ಜಾಮೀನು ನೀಡಿತು. ಆದರೆ, ಅದರಲ್ಲಿ ರಾಕೇಶ್ ವಿಫಲರಾದರು.

Also Read  ಖ್ಯಾತ ಖಳನಾಯಕನಿಗೆ ವಿಷವುಣಿಸಿದ ಸಹೋದರ ➤ ಕಣ್ಣೀರಿಟ್ಟ ಪೊನ್ನಂಬಲಂ

 

 

error: Content is protected !!
Scroll to Top