ಹೃದಯಘಾತದಿಂದ ನಿಧನ ಹೊಂದಿದ ಪತಿ ➤ ಮೃತ ದೇಹ ಮುಂದೆ ಅಳುತ್ತಲೇ ಪ್ರಾಣ ಬಿಟ್ಟ ಪತ್ನಿ ..!

(ನ್ಯೂಸ್ ಕಡಬ)Newskadaba.com ಮಂಗಳೂರು,ಮೇ.08 ರವೀಶ್‌ ಎಂಬುವವರು ಹೃದಯಘಾತದಿಂದ ನಿಧನ ಹೊಂದಿದ್ದರು. ಅದರ ಬೆನ್ನಲೇ ಪತಿ ಮೃತ ದೇಹದೆದುರು ಪತ್ನಿ ಅಳುತ್ತಲೇ ಪ್ರಾಣ ಬಿಟ್ಟಿರುವ ಘಟನೆ ಬೇಲೂರು ತಾಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದೆ.

ಈ ಹಿನ್ನಲೆ ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಮೃತ ದೇಹ ಮುಂದೆ ಸತತವಾಗಿ ಅಳುತ್ತಲೇ ದುಖಃ ವ್ಯಕ್ತ ಪಡಿಸಿದ್ದಾರೆ.ಕುಟುಂಬದ ಒಂದು ಜೀವ ಕಳೆದುಕೊಂಡು ಕುಟುಂಬವೇ ರೋದನೆಯಲ್ಲಿ ಮುಳುಗಿದ್ದರು. ಇದರ ನಡುವೆ ಪತಿ ಮೃತ ದೇಹದ ಮುಂದೆ ಅಳುತ್ತಲೇ ಪತ್ನಿ ಪ್ರಮೀಳಾ ಸಹ ಪ್ರಾಣ ಬಿಟ್ಟಿದ್ದಾಳೆ.

Also Read  ಎಂಡೋಸಲ್ಫಾನ್ ಸಂತ್ರಸ್ತರಿಗೆ ಉಚಿತ ಬಸ್‍ ಪಾಸ್ - ಆ.11ರಂದು ಕೊಯಿಲ ಪಂಚಾಯತ್ ಕಚೇರಿಯಲ್ಲಿ ವಿತರಣೆ

 

error: Content is protected !!
Scroll to Top