ಕಾರಿನ ಮೇಲೆ ನಿಂತಿದ್ದ ವೇಳೆ ಆಯತಪ್ಪಿ ಬಿದ್ದ ಸಚಿವ ಸೋಮಣ್ಣ..! ➤ ಕೈ ಹಿಡಿದ ಕಿಚ್ಚ ಸುದೀಪ್

(ನ್ಯೂಸ್ ಕಡಬ)Newskadaba.com ಚಾಮರಾಜನಗರ,ಮೇ.05  ಕಾರಿನ ಮೇಲೆ ನಿಂತಿದ್ದ ವೇಳೆ ಆಯತಪ್ಪಿ ಬಿದ್ದ ಸಚಿವ ಸೋಮಣ್ಣ. ಕೂಡಲೇ ನಟ ಸುದೀಪ್ ಅವರನ್ನು ಹಿಡಿದುಕೊಂಡಿದ್ದಾರೆ.ಕಾರಿನ ಮೇಲೆ ನಿಂತು ನಟ ಸುದೀಪ್ ಅಭಿಮಾನಿಗಳತ್ತ ಕೈ ಬೀಸುತ್ತಿದ್ದರು.

ಈ ವೇಳೆ ಸೋಮಣ್ಣ ಸುದೀಪ್ ಜೊತೆ ಕಾರಿನ ಮೇಲುಗಡೆ ಹತ್ತಲು ಹೋಗಿದ್ದಾರೆ. ಈ ವೇಳೆ ಆಯತಪ್ಪಿ ಬಿದ್ದಿದ್ದು, ಅದೃಷ್ಟವಶಾತ್ ಸುದೀಪ್ ಸೋಮಣ್ಣ ಅವರ ಕೈ ಹಿಡಿದಿದ್ದಾರೆ. ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Also Read  ಆದಾಯ ತೆರಿಗೆ ಪಾವತಿಸದವರ, ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ಮಾತ್ರವೇ ರದ್ದು: ಸಿ.ಎಂ

 

 

 

error: Content is protected !!
Scroll to Top