ಬಾಲಕನ ಮೇಲೆ ದಾಳಿ ಮಾಡಿದ ಬೀದಿ ನಾಯಿಗಳು..!​ ➤  ಬಾಲಕ ಮೃತ್ಯು

(ನ್ಯೂಸ್ ಕಡಬ)Newskadaba.com ಉತ್ತರಪ್ರದೇಶ,ಮೇ..03  ಬೀದಿ ನಾಯಿಗಳುಬಾಲಕನ ಮೇಲೆ ದಾಳಿ ಮಾಡಿ ಕೊಂದು ಹಾಕಿರುವ ಹೃದಯವಿದ್ರಾಹಕ ಘಟನೆ ಬರೇಲಿಯ ಸಿಬಿ ಗಂಜ್​ ಎಂಬಲ್ಲಿ ನಡೆದಿದೆ.ಮೃತ ಬಾಲನಕನನ್ನು ಅಯಾನ್(12)​​ ಎಂದು ಗುರುತಿಸಲಾಗಿದೆ. ಈತ ಖಾನಾ ಗೌಂಟಿಯಾ ಎಂಬ ಹಳ್ಳಿಯಲ್ಲಿ ಗೆಳೆಯರ ಜತೆ ಸೇರಿ ಆಟವಾಡುತ್ತಿದ್ದ.

ಆಗ ಅಲ್ಲಿಗೆ ಬೀದಿನಾಯಿಗಳ ದಂಡು ಬಂದಿದೆ. ಹೆದರಿ ಅಯಾನ್​ ಅಲ್ಲಿಂದ ಓಡಿದ್ದಾನೆ.ಈ ನಾಯಿಗಳು ಅವನನ್ನು ಬೆನ್ನಟ್ಟಿ ಹೋಗಿವೆ. ಅಯಾನ್​ ಕೆಳಗೆ ಬಿದ್ದಾಗ ಅವನ ಮೇಲೆ ಎರಗಿ, ಕಚ್ಚಿ ಹಾಕಿದೆ. ಕಚ್ಚುತ್ತಿದ್ದ ನಾಯಿಗಳನ್ನು ದಾರಿಹೋಕರೊಬ್ಬರು ಓಡಿಸಿದ್ದಾರೆ. ರಕ್ತದ ಮಡುವಲ್ಲಿ ಇದ್ದಿದ್ದ ಅಯಾನ್​​ನನ್ನು ಅವರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಬಾಲಕ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.

Also Read  Cricket; ಅಂಡರ್- 19 ತಂಡಕ್ಕೆ ದ್ರಾವಿಡ್ ಪುತ್ರ ಸಮಿತ್ ಸೇರ್ಪಡೆ

 

 

 

error: Content is protected !!
Scroll to Top