ಹೊಟ್ಟಿಯಲ್ಲಿನ ಮಗುವಿನ ಅಂಗವೈಕಲ್ಯ ತೆಗೆದುಹಾಕುವ ನೆಪ     ➤ ಗರ್ಭಿಣಿಗೆ 1.50 ಲಕ್ಷ ರೂ. ವಂಚನೆ..!

(ನ್ಯೂಸ್ ಕಡಬ)newskadaba.com ಗುಜರಾತ್, ಏ.28. ರಾಜ್‌ಕೋಟ್‌ನ ಗ್ರಾಮೀಣ ಭಾಗದಲ್ಲೊಂದು ಮೂಢನಂಬಿಕೆಯ ಪ್ರಕರಣಯೊಂದು ಬೆಳಕಿಗೆ ಬಂದಿದೆ. ಹೌದು, ಮಹಿಳೆಯ ಹುಟ್ಟಲಿರುವ ಮಗುವಿಗೆ ಇರುವ ಅಂಗವೈಕಲ್ಯವನ್ನು ತೆಗೆದುಹಾಕುವ ನೆಪದಲ್ಲಿ ವಂಚಕ ಹಣ ಮಾಡಲಾಗಿದೆ.

ರಾಜ್‌ಕೋಟ್‌ನ ಭುವ ಎಂಬ ನಕಲಿ ಬಾಬಾ ಎಂಬುವವನು ನ್ಯಾರಾ ಗ್ರಾಮದ ಗರ್ಭಿಣಿಗೆ 1.5 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಇದಕ್ಕೂ ಮುನ್ನವೇ ವಂಚನೆಗೊಳಗಾದ ಮಹಿಳೆಯ ಹೊಟ್ಟೆಯಲ್ಲಿರುವ ಮಗು ಅಂಗವೈಕಲ್ಯವಿದೆ ಎಂದು ವೈದ್ಯರು ಹೇಳಿದ್ದರು ಎನ್ನಲಾಗಿದೆ.

Also Read  ಕರ್ನಾಟಕ ಚಲನಚಿತ್ರ ಅಕಾಡೆಮಿ ➤ ‘ಬೆಳ್ಳಿ ಹೆಜ್ಜೆ’ಯಲ್ಲಿ ನಮ್ಮೊಂದಿಗೆ - ಡಾ. ರಿಚರ್ಡ್ ಕ್ಯಾಸ್ಟಲಿನೋ

 

error: Content is protected !!
Scroll to Top