ಕಡಬದಲ್ಲಿ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ ➤ ಸುಳ್ಯದಲ್ಲಿ ಮತ್ತೊಮ್ಮೆ ಅತ್ಯಧಿಕ ಅಂತರಗಳಿಂದ ಬಿಜೆಪಿಯನ್ನು ಗೆಲ್ಲಿಸಲು ಕರೆ

(ನ್ಯೂಸ್ ಕಡಬ)newskadaba.com ಕಡಬ, ಏ.27. ಭಾರತೀಯ ಜನತಾ ಪಕ್ಷದ ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭ ಕಡಬದ ಯೋಗ ಕ್ಷೇಮ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ  ದೀಪ ಬೆಳಗಿಸಿ ಕಚೇರಿಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ ತೀರ್ಥರಾಮ, ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಚಿಪಿಲಿ. ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡಂಜಿ. ಜಿಲ್ಲಾ ಪ್ರಶಿಕ್ಷಣ ಸಂಚಾಲಕ ಕೃಷ್ಣ ಶೆಟ್ಟಿ, ವಿನಯ್ ಮುಳುಗಾಡು, ರಮೇಶ್ ಕಲ್ಪುರೆ, ಸತೀಶ್ ನಾಯಕ್, ಪ್ರಕಾಶ್ ಎನ್. ಕೆ, ಪುಲಸ್ಯ ರೈ, ಕಿಶನ್ ಕುಮಾರ್ ರೈ ,ಅಶೋಕ್ ಕುಮಾರ್,  ಗಿರೀಶ್ ಎ.ಪಿ, ಪ್ರಸಾದ್ ಕಾಟೂರು, ಫಯಾಜ್ ಕಡಬ, ಪ್ರಶಾಂತ್ ರೈ, ಮಹಿಳಾ ಮೋರ್ಚಾದ ಅಧ್ಯಕ್ಷೆ ಶುಭಧಾ ಎಸ್ ರೈ, ಕೇಶವ ಬೇರಿಕೆ,ಆದಂ ಕುಂಡೋಲಿ, ಪಿವೈ ಕುಸುಮ, ಸರೋಜಿನಿ ಆಚಾರ್ಯ, ಶಿವಪ್ರಸಾದ್ ಮೈಲೇರಿ, ಮೋಹನ ಕೆರೆ ಕೋಡಿ, ಯುವ ಮೋರ್ಚಾದ ಅಧ್ಯಕ್ಷ ಕೃಷ್ಣ ಎಮ್. ಆರ್, ಮೇದಪ್ಪ ಗೌಡ , ಗಣೇಶ್ ಐತೂರು, ದಯಾನಂದ ಗೌಡ, ಮೊದಲಾದವರಿದ್ದರು.

Also Read  ಭಾನುವಾರ ಲಾಕ್ ಡೌನ್ ಸದುಪಯೋಗ ➤ ಕಾಂಕ್ರೀಟ್ ಹಾಕಿ ಹೊಂಡ ಮುಚ್ಚಿದ ಬಿಜೆಪಿ ಕಾರ್ಯಕರ್ತರು

error: Content is protected !!
Scroll to Top