ಉಡುಪಿ: ರಾಜಕೀಯ ಎದುರಾಳಿಗಳ ಮುಖಾಮುಖಿ.!

(ನ್ಯೂಸ್ ಕಡಬ)newskadaba.com ಉಡುಪಿ, ಏ.27. ಬೇಸಿಗೆ ಬಿಸಿಲು ಏರಿದಂತೆ ಚುನಾವಣಾ ಪ್ರಚಾರದ ಕಾವು ಏರಿದ್ದು, ಸುಡು ಬಿಸಿಲಿನ ನಡುವೆಯೂ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿದ್ದಾರೆ.


ಉಡುಪಿಯಲ್ಲಿ ಚುನಾವಣಾ ಬಿರುಸಿನ ಪ್ರಚಾರದ ನಡುವೆ ಅಭ್ಯರ್ಥಿಗಳ ಅಪರೂಪದ ಭೇಟಿಯಾಗಿದೆ. ಒಂದೇ ಕ್ಷೇತ್ರದಲ್ಲಿರಾಜಕೀಯ ಎದುರಾಳಿಗಳಾದ ಉಡುಪಿಯ ಬಿಜೆಪಿ , ಕಾಂಗ್ರೆಸ್ ಅಭ್ಯರ್ಥಿಗಳು ಪರಸ್ಪರ ಮುಖಾಮುಖಿಯಾಗಿದ್ದಾರೆ.

error: Content is protected !!
Scroll to Top