ಶಾರ್ಜಾ ಜೈಲಿನಿಂದ ಬಾಲಿವುಡ್‌ ನಟಿ ಕ್ರಿಸನ್ ಪಿರೇರಾ ಬಿಡುಗಡೆ

(ನ್ಯೂಸ್ ಕಡಬ)newskadaba.com ಮುಂಬೈ, ಏ.27. ಮಾದಕ ದ್ರವ್ಯ ಪ್ರಕರಣದಲ್ಲಿ ಯುಎಇಯಲ್ಲಿ ಬಂಧನಕ್ಕೊಳಗಾಗಿ ಶಾರ್ಜಾ ಜೈಲಿನಲ್ಲಿದ್ದ ನಟಿ ಕ್ರಿಸನ್ ಪಿರೇರಾ ಬಿಡುಗಡೆಯಾಗಿದ್ದಾರೆ.


ಪಿರೇರಾ 48 ಗಂಟೆಗಳ ಒಳಗೆ ಭಾರತಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಲಕ್ಷ್ಮಿ ಗೌತಮ್ ಹೇಳಿದ್ದಾರೆ.
ಶಾರ್ಜಾ ಜೈಲಿನಿಂದ ಬಿಡುಗಡೆಯಾದ ನಂತರ ವೀಡಿಯೊ ಕರೆಯಲ್ಲಿ ತನ್ನ ತಾಯಿ-ಸಹೋದರನೊಂದಿಗೆ ಮಾತನಾಡಿದ್ದನ್ನು ಆಕೆಯ ಸಹೋದರ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

Also Read  ಕಾಸರಗೋಡು: ಬೈಕ್ ಗೆ ಶಾಲಾ ಬಸ್ ಢಿಕ್ಕಿ..! ➤  ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು           

error: Content is protected !!
Scroll to Top