ವಿಧಾನಸಭಾ ಚುನಾವಣೆ ಹಿನ್ನೆಲೆ ➤ಮೇ.10ರಂದು ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ..!

(ನ್ಯೂಸ್ ಕಡಬ)Newskadaba.com ಶಿವಮೊಗ್ಗ,ಏ.25 ಮೇ.10ರಂದು ವಿಧಾನಸಭಾ ಚುನಾವಣೆ ಹಿನ್ನೆಲೆ ಕಡ್ಡಾಯ ಮತದಾನ ಮಾಡುವ ನಿಟ್ಟಿನಲ್ಲಿ ಜೋಗ ಜಲಪಾತ ವೀಕ್ಷಣೆಗೆ ನಿಷೇಧ ಹೇರಲಾಗಿದೆ .ಬೇಸಿಗೆಯ ಬಿರು ಬೀಸಿಲಿನಿಂದ ತತ್ತರಿಸಿದ ಜನರು ಜೋಗ ಜಲಪಾತವನ್ನು ನೋಡುವ ಮೂಲಕ ಕಣ್ತುಂಬಿಕೊಳ್ಳಲು ಹೋಗುವುದು ಸಹಜ.

ಅದರಲ್ಲೂ ಇದೀಗ ಬೇಸಿಗೆಯಲ್ಲಿ ರಜೆ ದಿನವನ್ನು ಕಾಯುವವರೇ ಹೆಚ್ಚು. ಮುಂದಿನ ಮೇ 10ರಂದು ವಿಧಾನಸಭಾ ಚುನಾವಣೆ ಹಿನ್ನೆಲೆ ಬಹತೇಕ ಕಚೇರಿಗಳಿಗೆ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

Also Read  ವಿಟ್ಲ: ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

 

 

error: Content is protected !!