ಮಂಗಳೂರು: ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.25. ಪಾರ್ಟ್‌ಟೈಮ್‌ ಕೆಲಸ ಎಂಬ ಸಂದೇಶವಿರುವ ವಾಟ್ಸ್ ಆ್ಯಪ್‌ ಖಾತೆಯ ಲಿಂಕ್‌ ರವಾನೆ ಹಾಗೂ ಅದರ ಮೂಲಕ ಹಣ ವರ್ಗಾವಣೆ ಮಾಡಿರುವ ಎರಡು ವಂಚನೆ ಪ್ರಕರಣಗಳು ಮಂಗಳೂರು ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ವರದಿಯಾಗಿವೆ.

ಮೊದಲ ಪ್ರಕರಣದಲ್ಲಿ, ಏಪ್ರಿಲ್‌ನಲ್ಲಿ 6262948264 ಸಂಖ್ಯೆಯನ್ನು ಬಳಸಿಕೊಂಡು ದೂರುದಾರರ ವಾಟ್ಸಾಪ್ ಖಾತೆಗೆ ‘ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್‌ ಕೆಲಸ’ ಎಂಬ ಸಂದೇಶದೊಂದಿಗೆ ಲಿಂಕ್ ಅನ್ನು ಕಳುಹಿಸಿದ್ದಾರೆ. ಕೆಲಸಗಳನ್ನು ಮಾಡಲು URL ಅನ್ನು ಬಳಸಲು ಸೂಚಿಸಲಾಗಿದ್ದು, ನಂತರ ದೂರುದಾರರ ಖಾತೆಯಿಂದ ಕ್ರಮೇಣವಾಗಿ 3,01,505 ರೂ. ವಂಚಿಸಲಾಗಿದೆ.

Also Read  ಸುಳ್ಯ: ಇಂದು ನಾಲ್ಕೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

error: Content is protected !!
Scroll to Top