ಸಿಎಂ ಹಿಜಾಬ್ ಬಗ್ಗೆ ನೀಡಿರುವ ಹೇಳಿಕೆಯನ್ನು ಮುಸ್ಲಿಮ್ ಒಕ್ಕೂಟ ಖಂಡಿಸಿದೆ.!

(ನ್ಯೂಸ್ ಕಡಬ)Newskadaba.com ಮಂಗಳೂರು,ಏ.25, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಿಜಾಬ್-ಹಲಾಲ್ ವಿಷಯದಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ. ಅದಕ್ಕೆ ನನ್ನ ಬೆಂಬಲ ಇಲ್ಲ ಎಂದು ಹೇಳಿಕೆ ನೀಡಿದ ಬೆನ್ನಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಜಾಬ್, ಹಲಾಲ್ ನಂತಹ ವಿಷಯವನ್ನು ನಾವು ಮರೆತಿದ್ದೇವೆ.

ಹೀಗೆಂದು ಪ್ರತಿಕ್ರಿಯೆ ನೀಡಿರುವುದನ್ನು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ಖಂಡಿಸಿದ್ದಾರೆ. ಬಿಜೆಪಿಯ ಉದ್ಯಮಿಗಳು ವಿದೇಶಕ್ಕೆ ಹಲಾಲ್ ಆದ ಮಾಂಸವನ್ನು ರಫ್ತು ಮಾಡುವ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಮರೆತಿ‌ದ್ದಾರೆಯೇ ಎಂದು ಅಶ್ರಫ್ ಪ್ರಶ್ನಿಸಿದ್ದಾರೆ.

Also Read  ಮರವೂರು ಸೇತುವೆ ಮೇಲೆ ಕೀ, ಹೆಲ್ಮೆಟ್ ಸಹಿತ ಬೈಕ್ ಪತ್ತೆ..!! ➤ ಆತ್ಮಹತ್ಯೆ ಶಂಕೆ

 

 

 

error: Content is protected !!
Scroll to Top