100ನೇ ಸಂಚಿಕೆಗೆ ಕಾಲಿಟ್ಟ ‘ಮನ್ ಕಿ ಬಾತ್’..!   ➤ ಮೋದಿ ಮಾತಿಗೆ ‘ನಮೋ’ ಎಂದ ಕೇಳುಗರು..!

(ನ್ಯೂಸ್ ಕಡಬ)Newskadaba.comವದೆಹಲಿ,ಏ.25 ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ ಬಗ್ಗೆ ಎಲ್ಲರಿಗೂ ಗೊತ್ತು. ರೆಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿವಿಧ ವಿಚಾರಗಳ ಬಗ್ಗೆ ಮಾತನಾಡುತ್ತಾರೆ.ಇದುವರೆಗೂ ಬರೋಬ್ಬರಿ 99 ಸಂಚಿಕೆಗಳನ್ನು ಪೂರೈಸಿರುವ ಮನ್ ಕಿ ಬಾತ್, ಇದೀಗ 100ನೇ ಸಂಚಿಕೆಗೆ ಕಾಲಿಟ್ಟಿದೆ.

ಇದೀಗ ಮನ್ ಕಿ ಬಾತ್ ಕುರಿತಂತೆ ಸಾಕಷ್ಟು ವಿಶೇಷ ಹಾಗೂ ಕುತೂಹಲಕಾರಿ ಮಾಹಿತಿಗಳು ಹೊರಬಿದ್ದಿದೆ. ಪ್ರತಿಷ್ಠಿತ ಐಐಎಂರೋಹ್ಟಕ್ ಈ ಬಗ್ಗೆ ಸರ್ವೆ ನಡೆಸಿದ್ದು, ಇದುವರೆಗೂ ಮನ್ ಕಿ ಬಾತ್ ಕಾರ್ಯಕ್ರಮವನ್ನು ದೇಶದ 100 ಕೋಟಿಗೂ ಹೆಚ್ಚು ಮಂದಿ ಕೇಳಿದ್ದಾರೆ.

Also Read  ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮುಂದುವರೆದ ಮಳೆಯ ಅಬ್ಬರ ➤ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ

 

error: Content is protected !!
Scroll to Top