ಮದ್ಯ ಕುಡಿಯಲು ತಂದೆ ಹಣ ನೀಡಿಲ್ಲವೆಂದು ಹೈಟೆನ್ಷನ್‌   ➤ ವಿದ್ಯುತ್‌ ಕಂಬವೇರಿ ಕುಳಿತ ಮಗ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಏ.24. ಹಾಪುರ್ ಜಿಲ್ಲೆಯ ಕತಿ ಖೇಡಾ ಗ್ರಾಮದಲ್ಲಿ ಮದ್ಯ ಕುಡಿಯಲು ಅಪ್ಪ ಹಣ ಕೊಡಲಿಲ್ಲವೆಂದು ಯುವಕನೊಬ್ಬ ಸಿಟ್ಟಿನಲ್ಲಿ ಹೈಟೆನ್ಷನ್‌ ವೈಯರ್‌ ವುಳ್ಳ ವಿದ್ಯುತ್‌ ಕಂಬಕ್ಕೇರಿ ಕುಳಿತಿರುವ ಘಟನೆ ನಡೆದಿದೆ.

ಮಗನೊಬ್ಬ ತನಗೆ ಮದ್ಯ ಕುಡಿಯಲು 1500 ರೂ. ಹಣಬೇಕೆಂದು ತನ್ನ ತಂದೆಯ ಬಳಿ ಕೇಳಿದ್ದಾನೆ. ಇದಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಟ್ಟಾದ ಮಗ ಮನೆಯ ಪಕ್ಕದಲ್ಲಿರುವ ಹೈಟೆನ್ಷನ್‌ ವಿದ್ಯುತ್‌ ಕಂಬಕ್ಕೇರಿ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ.

Also Read  ಮಂಗಳೂರು ಪಾಲಿಕೆ ನೂತನ ಆಯುಕ್ತರಾಗಿ ಚನ್ನಬಸಪ್ಪ ಕೆ. ನೇಮಕ  

 

 

error: Content is protected !!
Scroll to Top