20 ಕೋಟಿ ಮೌಲ್ಯದ ನಿಷೇಧಿತ ಡ್ರಗ್ಸ್ ವಶಕ್ಕೆ ಪಡೆದ CBN​

(ನ್ಯೂಸ್ ಕಡಬ)newskadaba.com ಗುಜರಾತ್​, ಏ.24. ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್(ಸಿಬಿಎನ್) ಜಿಲ್ಲೆಯ ಚಂಗೋದ್​ನಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ನಿಷೇಧಿತ ಡ್ರಗ್ಸ್ ಅ​​ನ್ನು ವಶಪಡಿಸಿಕೊಂಡಿದೆ.

ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್ 20 ಕೋಟಿ ರೂ. ಮೌಲ್ಯದ ಒಂದು ಕೋಟಿಗೂ ಹೆಚ್ಚು ಟ್ಯಾಬ್ಲೆಟ್‌ಗಳ ಇರುವ ಮಾಹಿತಿಯ ಮೇರೆಗೆ ಚಂಗೋದರ್‌ನಲ್ಲಿ ಈ ದಾಳಿ ನಡೆಸಲಾಗಿದೆ.

 

error: Content is protected !!

Join the Group

Join WhatsApp Group