➤ಮಹಿಳೆಯರೇ ಎಚ್ಚರ! ಒತ್ತಡ ನಿಮ್ಮ ಮೈಗ್ರೇನ್’ನ್ನು ಮತ್ತಷ್ಟು ಹದಗೆಡಿಸುತ್ತದೆ!

(ನ್ಯೂಸ್ ಕಡಬ) newskadaba.com. ಮಂಗಳೂರು,ಏ.20. ತಲೆನೋವು ಸಾಮಾನ್ಯ ಸಮಸ್ಯೆ. ಆದರೂ, ಕೆಲವೊಮ್ಮೆ ಈ ನೋವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಇಡೀ ತಲೆ ನೋವು ಸಾಮಾನ್ಯವಾದ್ರೂ ಅರ್ಧ ತಲೆ ನೋವು ಅಸಹನೀಯ ನೋವನ್ನುಂಟು ಮಾಡುತ್ತದೆ. ಇದನ್ನು ಮೈಗ್ರೇನ್‌ ಎಂದು ಕರೆಯಲಾಗುತ್ತದೆ.

ತಲೆನೋವು ಸಾಮಾನ್ಯ ಸಮಸ್ಯೆ. ಆದರೂ, ಕೆಲವೊಮ್ಮೆ ಈ ನೋವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಇಡೀ ತಲೆ ನೋವು ಸಾಮಾನ್ಯವಾದ್ರೂ ಅರ್ಧ ತಲೆ ನೋವು ಅಸಹನೀಯ ನೋವನ್ನುಂಟು ಮಾಡುತ್ತದೆ. ಇದನ್ನು ಮೈಗ್ರೇನ್‌ ಎಂದು ಕರೆಯಲಾಗುತ್ತದೆ.

Also Read  ಇನ್ನು ಮದುವೆ ಆಗಿಲ್ಲ ಎನ್ನುವವರು ಈ ವಿಧಾನವನ್ನು ಅನುಸರಿಸಿದರೆ ಕೆಲವೇ ತಿಂಗಳಲ್ಲಿ ಕಂಕಣಭಾಗ್ಯ ಕೂಡಿ ಬರುತ್ತದೆ.

ಮೈಗ್ರೇನ್ ತಲೆ ನೋವಿಗೆ ಅನೇಕ ಕಾರಣಗಳಿರುತ್ತದೆ. ಒತ್ತಡ, ವಾತಾವರಣದಲ್ಲಿನ ಬದಲಾವಣೆ, ಆತಂಕ, ಆಘಾತ, ಉದ್ವೇಗ, ನಿದ್ರೆಯ ಕೊರತೆಯಿಂದ ಮೈಗ್ರೇನ್ ಕಾಡುತ್ತದೆ. ಇದಷ್ಟೇ ಅಲ್ಲದೆ, ಹಾರ್ಮೋನುಗಳ ಬದಲಾವಣೆ ಕೂಡ ಇದಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಹೀಗಾಗಿಯೇ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

error: Content is protected !!
Scroll to Top