ಕಡಬ: ನ್ಯೂ ಫ್ರೆಂಡ್ಸ್ ಕ್ಲಬ್ ವತಿಯಿಂದ ಇಫ್ತಾರ್ ಕೂಟ

(ನ್ಯೂಸ್ ಕಡಬ)newskadaba.com ಕಡಬ, ಏ.20. ನ್ಯೂ ಫ್ರೆಂಡ್ಸ್ ಕ್ಲಬ್ ರಿ ಕಡಬ ಇದರ ವತಿಯಿಂದ ದಿನಾಂಕ 16/04/2023ರಂದು ಕಡಬ ರಹ್ಮಾನಿಯಾ ಟೌನ್ ಜುಮಾ ಮಸೀದಿಯ ವತಾರದಲ್ಲಿ ನಡೆಯಿತು. ಸುಮಾರು 400 ಜನ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಕಡಬ,ಕಾರ್ಯದರ್ಶಿ ಇರ್ಷಾದ್,ಕಜಾಂಜಿ ಜಾಫರ್,ಉಸ್ತುವಾರಿ ಷರೀಫ್ ಟಿ, ಮಸೀದಿಯ ಅಧ್ಯಕ್ಷರಾದ ಕೆ ಅಬ್ದುಲ್ ಖಾದರ್ ಹಾಜಿ,ಕಾರ್ಯದರ್ಶಿ ಹಮೀದ್ ಹಾಜಿ,ಉಪಾಧ್ಯಕ್ಷರಾದ ಅಶ್ರಫ್ ಶೇಡಿಗುಂಡಿ, ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಫೈಝಲ್ ಕಡಬ ಮುಂತಾದವರು ಭಾಗವಹಿಸಿದ್ದರು.

Also Read  ಮಂಗಳೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಧೀರಜ್ ಮೆದುಳು ನಿಷ್ಕ್ರಿಯ ➤ ಕುಟುಂಬದಿಂದ ಅಂಗಾಂಗ ದಾನಕ್ಕೆ ನಿರ್ಧಾರ..!

error: Content is protected !!
Scroll to Top