ಬಿಸಿಲಿನ ತಾಪ ಗರಿಷ್ಟಮಟ್ಟಕ್ಕೆ ತಲುಪಿರುವ ಹಿನ್ನಲೆ   ➤ಪ್ರತಿನಿತ್ಯ ಅರ್ಧದಿನ ರಜೆ ನೀಡಬೇಕೆಂದು ಪೌರಕಾರ್ಮಿಕರ ಒತ್ತಾಯ

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.20  ರಾಜ್ಯದಾದ್ಯಂತ ತಾಪಮಾನ ಗರಿಷ್ಟಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಬಿಸಿ ಗಾಳಿಯ ಹೊಡೆತಕ್ಕೆ ಪೌರಕಾರ್ಮಿಕರು ತತ್ತರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರಿಗೆ ಪ್ರತಿನಿತ್ಯ ಅರ್ಧದಿನ ರಜೆ ನೀಡಬೇಕೆಂದು ಎಐಸಿಸಿಟಿಯು ಕಾರ್ಮಿಕ ಸಂಘಟನೆ ಪತ್ರ ಬರೆದಿದೆ.ದಿನವಿಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ಬೇಸಿಗೆಯ ಬೇಗೆ ತಟ್ಟುತ್ತಿದೆ.

Also Read  ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ...!!!

error: Content is protected !!
Scroll to Top