ವಿಧಾನಸಭಾ ಚುನಾವಣೆ ಹಿನ್ನೆಲೆ.!   ➤ಆಸ್ತಿ ವಿವರದ ಜತೆಗೆ ಇಬ್ಬರು ಪತ್ನಿಯರು ಇರುವುದಾಗಿ ಘೋಷಿಸಿದ ಎಎಪಿ ಅಭ್ಯರ್ಥಿ! 

(ನ್ಯೂಸ್ ಕಡಬ)Newskadaba.com ವಿಜಯನಗರ,ಏ.20 ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳ ಜತೆಗೆ ಇನ್ನಿತರ ಮಾಹಿತಿಗಳನ್ನು ನಾಮಪತ್ರದಲ್ಲಿ ಘೋಷಿಸಿಕೊಳ್ಳುತ್ತಿದ್ದಾರೆ.

ಇದೀಗ ವಿಜಯನಗರ ಕ್ಷೇತ್ರದ ಆಮ್​ ಆದ್ಮಿ

ಪಾರ್ಟಿ ಅಭ್ಯರ್ಥಿ ಆಸ್ತಿ ವಿವರದ ಜತೆ ಇಬ್ಬರು ಪತ್ನಿಯರು ಇರುವುದನ್ನು ಧೃಡಪಡಿಸಿಕೊಂಡಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ದಾಸರ ಶಂಕರ್ ಅವರಿಗೆ ಇಬ್ಬರು ಪತ್ನಿಯರು ಹಾಗೂ ನಾಲ್ವರು ಮಕ್ಕಳಿದ್ದಾರೆ.

 

 

error: Content is protected !!
Scroll to Top